ಉತ್ತರಕನ್ನಡದಲ್ಲಿ‌ ಇಂದು 88 ಕೋವಿಡ್ ಕೇಸ್‌ | ಎಲ್ಲೆಲ್ಲಿ ಎಷ್ಟು ಕೇಸ್‌ ದಾಖಲಾಗಿದೆ ನೋಡಿ

ಕಾರವಾರ: ಉತ್ತರಕನ್ನಡ‌‌ ಜಿಲ್ಲೆಯಲ್ಲಿ ಇಂದು 88 ಕರೊನಾ‌ ಕೇಸ್ ದಾಖಲಾಗಿದೆ. ಕಾರವಾರದಲ್ಲಿ‌ ಅತಿಹೆಚ್ಚು ಅಂದರೆ 26 ಕೇಸ್ ಕಂಡುಬಂದಿದೆ. ಶಿರಸಿಯಲ್ಲೂ‌ ಕೂಡಾ 23 ಪಾಸಿಟಿವ್ ಪತ್ತೆಯಾಗಿದೆ.

ಉಳಿದಂತೆ ಅಂಕೋಲಾ 9, ಕುಮಟಾ‌ 7,ಹೊನ್ನಾವರ 3 , ಭಟ್ಕಳ‌ 3, ಯಲ್ಲಾಪುರ 3 , ಹಳಿಯಾಳ 13,ಹಾಗು ಜೋಯ್ಡಾದಲ್ಲಿ 1 ಕೇಸ್ ವರದಿಯಾಗಿದೆ. ಇದೇ ವೇಳೆ ವಿವಿಧ‌ ಆಸ್ಪತ್ರೆಯಿಂದ ಇಂದು 120 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ..

ವಿಸ್ಮಯ ನ್ಯೂಸ್ ಕಾರವಾರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Exit mobile version