Follow Us On

WhatsApp Group
Important
Trending

ಅಪರೂಪದ ಬೃಹತ್ ಗಾತ್ರದ ಅಣಬೆ

ಯಲ್ಲಾಪುರ : ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಅಣಬೆ. ಸುಮಾರು ಒಂದು ಅಡಿ ಅಗಲ ಇದೆ ಇದು. ಕಾಡು ಜಾತಿಗೆ ಸೇರಿರುವ ಈ ಅಣಬೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಳೆದು ದೊಡ್ಡದಾಗಿದೆ. ಒಂದು ಅಡಿ ಎತ್ತರ ಮತ್ತು ಹತ್ತಿರ ಒಂದು ಅಡಿ ಅಗಲದ ಬಿಳಿ ಛತ್ರಿಯಂತೆ ಕಂಡುಬರುತ್ತದೆ.

ಯಲ್ಲಾಪುರದ ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಕೆಸರಲಿ ಅವರ ತೋಟದಲ್ಲಿ ಈ ಅಪರೂಪದ ಅಣಬೆ ಪತ್ತೆಯಾಗಿದೆ. ಮಳೆ ಬೀಳುವ ಸಂದರ್ಭದಲ್ಲಿ ಕಾಡುಗಳಲ್ಲಿ ಅಣಬೆಗಳು ಹುಟ್ಟಿಕೊಳ್ಳುವುದು ಸಹಜ, ಹಲವು ಜಾತಿಯ ಅಣಬೆಗಳಲ್ಲಿ ಜನ ಕಿತ್ತುತಂದು ಪೇಟೆಯಲ್ಲಿ ಮಾರುತ್ತಾರೆ. ಆದರೆ ಎಲ್ಲಾ ಅಣಬೆಗಳು ತಿನ್ನಲು ಯೋಗ್ಯವಲ್ಲ, ಆದರೆ, ಪಟ್ಟಣ ವ್ಯಾಪ್ತಿಯ ತೋಟದಲ್ಲಿ ಬೆಳೆದ ಈ ಅಣಬೆ ಆಶ್ಚರ್ಯವನ್ನು ಉಂಟು ಮಾಡಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button