
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 526 ಜನರಲ್ಲಿ ಸೋಂಕು ದೃಢಪಟ್ಟಿದೆ.
ಕಾರವಾರದಲ್ಲಿ 46 ಅಂಕೋಲಾದಲ್ಲಿ 11, ಸಿದ್ದಾಪುರದಲ್ಲಿ 33, ಯಲ್ಲಾಪುರದಲ್ಲಿ 41, ಮುಂಡಗೋಡ 36,ಕುಮಟಾದಲ್ಲಿ 94, ಹೊನ್ನಾವರ 98, ಭಟ್ಕಳದಲ್ಲಿ 29, ಶಿರಸಿಯಲ್ಲಿ 69, ಹಳಿಯಾಳದಲ್ಲಿ 56, ಮತ್ತು ಜೋಯಿಡಾದಲ್ಲಿ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದೇ ವೇಳೆ ಜಿಲ್ಲೆಯಲ್ಲಿ ಇಂದು 2 ಜನ ಕೋವಿಡ್ ನಿಂದಾಗಿ ಸಾವನ್ನಪ್ಪದ್ದಾರೆ. ಭಟ್ಕಳದಲ್ಲಿ 1 ಹಾಗೂ ಹಳಿಯಾಳದಲ್ಲಿ 1 ಸಾವು ಸಂಭವಿಸಿದೆ. ಇನ್ನೊಂದೆಡೆ ಇಂದು 639 ಮಂದಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ವಿಸ್ಮಯ ನ್ಯೂಸ್ ಕಾರವಾರ










