ಉತ್ತರಕನ್ನಡ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಇಂದೂ ಕೂಡಾ ನಾಲ್ವರದಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹೊನ್ನಾವರದಲ್ಲಿ ಒಂದು, ಯಲ್ಲಾಪುರದಲ್ಲಿ ಎರಡು ಮತ್ತು ಸಿದ್ದಾಪುರದಲ್ಲಿ ಒಂದು ಪ್ರಕರಣ ದೃಢಪಟ್ಟಿದೆ ಎನ್ನಲಾಗಿದೆ. ಆದ್ರೆ, ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲವಾಗಿದ್ದು, ಇವರೆಲ್ಲರೂ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇದ್ದವರು ಎನ್ನಲಾಗಿದೆ. ಆರೋಗ್ಯ ಇಲಾಖೆಯ ಮಧ್ಯಾಹ್ನದ ಹೆಲ್ತ್ ಬುಲೆಟಿನ್ನಲ್ಲಿ ಈ ಬಗ್ಗೆ ಖಚಿತ ಮತ್ತು ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
Read Next
Important
Saturday, June 28, 2025, 11:11 AM
ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ: ಏನಾಯ್ತು ನೋಡಿ?
Important
Saturday, June 28, 2025, 9:58 AM
ಅಂಗಡಿ ಕೆಲಸಕ್ಕೆ ಹೋದ ಯುವತಿ ನಾಪತ್ತೆ
Important
Saturday, June 28, 2025, 9:56 AM
ವಿದ್ಯುತ್ ಶಾಕ್ ನಿಂದ ಮೃತಪಟ್ಟ ಹೊನ್ನಾವರ ಪಟ್ಟಣದ ಮಹಿಳೆ
Important
Friday, June 27, 2025, 10:26 AM
ಗೊಬ್ಬರ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಬಾಲಕಿ ಸಾವು
Saturday, June 28, 2025, 11:11 AM
ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ: ಏನಾಯ್ತು ನೋಡಿ?
Saturday, June 28, 2025, 9:58 AM
ಅಂಗಡಿ ಕೆಲಸಕ್ಕೆ ಹೋದ ಯುವತಿ ನಾಪತ್ತೆ
Saturday, June 28, 2025, 9:56 AM
ವಿದ್ಯುತ್ ಶಾಕ್ ನಿಂದ ಮೃತಪಟ್ಟ ಹೊನ್ನಾವರ ಪಟ್ಟಣದ ಮಹಿಳೆ
Friday, June 27, 2025, 10:26 AM
ಗೊಬ್ಬರ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಬಾಲಕಿ ಸಾವು
Related Articles

ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣು : ಆಟ ಪಾಠಗಳಲ್ಲಿ ಮುಂದಿದ್ದ ಯುವತಿಗೆ ಬೇಸರವಾಯಿತೇ ಜೀವನ ?
Wednesday, June 25, 2025, 12:11 PM

ಪೊಲೀಸ್ ಇಲಾಖೆಯಿಂದ ಮುಕ್ತ ಆನ್ ಲೈನ್ ಚಿತ್ರಕಲಾ ಸ್ಪರ್ಧೆ: ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳೇ ಸಿದ್ದರಾಗಿ
Sunday, June 22, 2025, 7:55 PM

Monsoon Offer: ಮಂದಾರ ಎಲೈಟ್ ಫಂಕ್ಷನ್ ಹಾಲ್: ಬರ್ಥ್ ಡೇ ಪಾರ್ಟಿ , ಸಭೆ- ಸಮಾರಂಭ ಮುಂತಾದ ಕಾರ್ಯಕ್ರಮಗಳಿಗಾಗಿ ಬುಕ್ಕಿಂಗ್ ಮಾಡಿ
Thursday, June 19, 2025, 3:43 PM

ರೈಲ್ವೆ ಸುರಂಗ ಮಾರ್ಗದ ಬಳಿ ಪತ್ತೆಯಾಗಿತ್ತು ಅಪರಿಚಿತ ಪುರುಷ ಮೃತ ದೇಹ : ಛಿಧ್ರ ವಿಧ್ರವಾಗಿದ್ದ ದೇಹ ಗುರುತಿಸಲು ಹೊರಡಿಸಲಾಗಿತ್ತು ಪೋಲಿಸ್ ಪ್ರಕಟಣೆ
Thursday, June 19, 2025, 9:50 AM
Check Also
Close - ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನSunday, June 15, 2025, 4:36 PM