Follow Us On

Google News
Important
Trending

ಉತ್ತರಕನ್ನಡದಲ್ಲಿ ನಾಳೆ ಲಭ್ಯವಿರುವ ಲಸಿಕೆಯ ವಿವರ: ಎಲ್ಲೆಲ್ಲಿ‌ ಎಷ್ಟು ವ್ಯಾಕ್ಸಿನ್ ಲಭ್ಯವಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಸೋಮವಾರ 520 ಡೋಸ್ ಕೋವೀಶೀಲ್ಡ್ ಮತ್ತು 1000 ಡೋಸ್ ಕೋವ್ಯಾಕ್ಸಿನ್‌‌ ಲಸಿಕೆ ಲಭ್ಯವಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂಡಗೋಡಿನಲ್ಲಿ 70 ಡೋಸ್, ಕುಮಟಾದಲ್ಲಿ 140 ಡೋಸ್, ಹೊನ್ನಾವರದಲ್ಲಿ 40, ಡೋಸ್, ಜೋಯಿಡಾದಲ್ಲಿ 130 ಡೋಸ್, ಶಿರಸಿ 40 ಡೋಸ್, ಯಲ್ಲಾಪುರದಲ್ಲಿ 100 ಡೋಸ್ ಲಭ್ಯವಿದೆ.

ಭಟ್ಕಳ, ಹಳಿಯಾಳ, ಕಾರವಾರ, ಅಂಕೋಲಾ , ಸಿದ್ದಾಪುರ, ದಾಂಡೇಲಿಗಳಲ್ಲಿ ಕೋವೀಶೀಲ್ಡ್ ಲಸಿಕೆ ಲಭ್ಯವಿಲ್ಲ.

ಉಳಿದಂತೆ ಒಟ್ಟು 1000 ಡೋಸ್ ಕೋವ್ಯಾಕ್ಸಿನ್ ಲಸಿಕೆಯಲ್ಲಿ ಹೊನ್ನಾವರದಲ್ಲಿ 10 ಡೋಸ್, ಜಿಲ್ಲಾಸ್ಪತ್ರೆಯಲ್ಲಿ 320 ಡೋಸ್,ಕಾರವಾರದಲ್ಲಿ 160 ಡೋಸ್, ಶಿರಸಿಯಲ್ಲಿ 490 ಡೋಸ್, ದಾಂಡೇಲಿಯಲ್ಲಿ 20 ಡೋಸ್ ಲಸಿಕೆ‌ ಇದೆ.

ಅಂಕೋಲಾದಲ್ಲಿ 11ಹೊಸ ಕೊವಿಡ್ ಕೇಸ್ | ಶತಕ ದಾಟಿದ ಸಕ್ರಿಯ ಪ್ರಕರಣ

ಅಂಕೋಲಾ ಅ 8: ತಾಲೂಕಿನಲ್ಲಿ ರವಿವಾರ 11 ಹೊಸ ಕೊವಿಡ್ ಕೇಸುಗಳು ದಾಖಲಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಶತಕದ ಗಡಿ ದಾಟಿ 102 ಕ್ಕೆ ಏರಿಕೆ ಆಗಿದೆ. ತಾಲೂಕಾಸ್ಪತ್ರೆಯಲ್ಲಿ (11), ಕಾರವಾರ (ಕ್ರಿಮ್ಸ್ ನಲ್ಲಿ 5) ಸೇರಿ ಒಟ್ಟೂ 16 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.ಸೋಂಕು ಲಕ್ಷಣಗಳುಳ್ಳ ಇತರೆ 86 ಜನರು ಹೋಂ ಐಸೋಲೇಶನಲ್ಲಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್ ಕಾರವಾರ ಮತ್ತು ವಿಲಾಸ ನಾಯಕ ಅಂಕೋಲಾ

Back to top button