Follow Us On

WhatsApp Group
ಮಾಹಿತಿ
Trending

Sslc Result: ಅಪ್ಪಟ ಗ್ರಾಮೀಣ ಭಾಗದ ಶಾಲೆಯಾದ ಕುಂಟವಾಣಿ ಪ್ರೌಢಶಾಲೆಯ ಐತಿಹಾಸಿಕ ಸಾಧನೆ

ಭಟ್ಕಳ: ತಾಲೂಕಿನ ಅಪ್ಪಣ ಗ್ರಾಮೀಣ ಭಾಗದ ಪ್ರೌಢಶಾಲೆಯಾದ ಸರಕಾರಿ ಪ್ರೌಢಶಾಲೆ ಕುಂಟವಾಣಿ 2020 21ನೇ ಸಾಲಿನ ಎಸ್.ಎಸ್.ಎಲ್.ಸಿಫಲಿತಾಂಶದಲ್ಲಿ ಐತಿಹಾಸಿಕ ಸಾಧನೆಮಾಡಿದೆ .ಒಟ್ಟು 32 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ100ರಷ್ಟು ಫಲಿತಾಂಶ ದಾಖಲಿಸುವದರ ಜೊತೆಗೆ11ವಿದ್ಯಾರ್ಥಿಗಳು ಉನ್ನತದರ್ಜೆ, 8ವಿ ದ್ಯಾರ್ಥಿಗಳು ಪ್ರಥಮದರ್ಜೆ, 8 ವಿದ್ಯಾರ್ಥಿಗಳು ದ್ವಿತೀಯದರ್ಜೆ ಹಾಗೂ 5ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗುವದರೊಂದಿಗೆ ಗುಣಾತ್ಮಕ ಫಲಿತಾಂಶದಾಖಲಿಸಿದೆ.

ಭವನಗೊಂಡಪ್ರಥಮ ಶಾಲೆಯ ವಿದ್ಯಾರ್ಥಿ ಭವನ ತಿಮ್ಮಪ್ಪಗೊಂಡ 625ಕ್ಕೆ61598.04 % ಅಂಕಗಳಿಸಿ ಶಾಲೆಗೆ ಪ್ರಥಮ ಬರುವದರ ಜೊತೆಗೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಾಲೂಕಿಗೆ ಪ್ರಥಮಸ್ಥಾನಗಳಿಸುವದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾನೆ.
ಅದೇರೀತಿನಾಗರಾಜವೆಂಕಟೇಶನಾಯ್ಕ 625ಕ್ಕೆ60596.8% ಅಂಕಗಳೊಂದಿಗೆ ಶಾಲೆಗೆದ್ವಿತೀಯಸ್ಥಾನ ಭೂಮಿಕಾ ಮಂಜುನಾಥ ಶೆಟ್ಟಿ625ಕ್ಕೆ586 ಅಂಕಪಡೆಯುವದರೊಂದಿಗೆ ಶಾಲೆಗೆ ತೃತೀಯಸ್ಥಾನಗಳಿಸಿದ್ದಾರೆ.

ವಿದ್ಯಾರ್ಥಿಗಳ ಗಮನಾರ್ಹಸಾಧನೆಗೆ ಶಾಲೆಯಎಸ್.ಡಿ,ಎಮ್.ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಪಾಲಕ,ಪೋಷಕರು ಹಾಗೂ ಮುಖ್ಯಾಧ್ಯಾಪಕರು ಶಿಕ್ಷಕೃಂದ ಅಭಿನಂದನೆಸಲ್ಲಿಸಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button