ಉತ್ತರಕನ್ನಡದ ಇಂದಿನ ಕೋವಿಡ್ ವಿವರ: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 40 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರದಲ್ಲಿ 20., ಅಂಕೋಲಾ 1, ಕುಮಟಾ 2, ಹೊನ್ನಾವರ 8, ಭಟ್ಕಳ 1, ಶಿರಸಿ 1, ಸಿದ್ದಾಪುರ 4, ಯಲ್ಲಾಪುರ 3 ಸೇರಿ ಒಟ್ಟು ಇಂದು 40 ಕೇಸ್ ಕಾಣಿಸಿಕೊಂಡಿದೆ. ಇದೇ ವೇಳೆ ಜಿಲ್ಲೆಯಲ್ಲಿ ಇಂದು ಯಾವುದೇ ಸಾವು ದಾಖಲಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಒಟ್ಟು 48 ಮಂದಿ ಮನೆಗೆ ಮರಳಿದ್ದಾರೆ. ಕಾರವಾರ 8, ಅಂಕೋಲಾ 9. ಕುಮಟಾ 11, ಹೊನ್ನಾವರ 5, ಭಟ್ಕಳ 3, ಶಿರಸಿ 8, ಯಲ್ಲಾಪುರದಲ್ಲಿ ನಾಲ್ವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version