ಟ್ಯಾಗೋರ್ ಕಡಲ ತೀರದಲ್ಲಿ ಮರಳಲ್ಲಿ ಮೂಡಿ ಬಂದ ಪ್ರಧಾನಿ ನರೇಂದ್ರ ಮೋದಿ: ಕಲಾಕೃತಿಗೆ ಸಾರ್ವಜನಿಕರ ಮೆಚ್ಚುಗೆ

ಕಾರವಾರ: ಪ್ರಧಾನಿಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ ನಿಮಿತ್ತ ಕಾರವಾರ ಟ್ಯಾಗೋರ್ ಕಡಲ ತೀರದಲ್ಲಿ ಮರಳಿನಿಂದ ನಿರ್ಮಿಸಿದ ಮೋದಿ ಅವರ ಭಾವಚಿತ್ರ ಗಮನ ಸೆಳೆಯಿತು.

ಬಿಜೆಪಿಯ ಕಾರವಾರ ನಗರ ಮಂಡಲ ವತಿಯಿಂದ ಮರಳಿನಿಂದ ಮೋದಿಜಿಯವರ ಕಲಾಕೃತಿ ಅದ್ಭುತವಾಗಿ ನಿರ್ಮಿಸಲಾಗಿತ್ತು. ಸಾರ್ವಜನಿಕರು, ಬಿಜೆಪಿಗರು ಈ ಕಲಾಕೃತಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version