Follow Us On

WhatsApp Group
Focus News
Trending

ಯುವ ಬ್ರಿಗೇಡ್ ಹೊನ್ನಾವರ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನದಿಂದ ಬೀಚ್‌ನ ಸ್ವಚ್ಛತಾ ಕಾರ್ಯ

ಹೊನ್ನಾವರ: ಯುವ ಬ್ರಿಗೇಡ್ ಹೊನ್ನಾವರ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನ ಹೊನ್ನಾವರ ಇವರ ಸಹಯೋಗದಲ್ಲಿ ಹಳದಿಪುರ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸುಮಾರು ಕಿಲೋಮೀಟರ್ ನಷ್ಟು ಉದ್ದಕ್ಕೂ ಬೀಚ್ ನಲ್ಲಿ ಪ್ಲಾಸ್ಟಿಕ್, ಚಪ್ಪಲಿ, ಮದ್ಯದ ಬಾಟಲಿಗಳು ಬಿದ್ದಿತ್ತು. ಇದರಿಂದ ಸಹಜವಾಗೇ ಬೀಚ್ ನ ಅಂದವನ್ನು ಕೆಡಿಸಿತ್ತು. 1 ವಾರ ದಿಂದ ಯುವಾ ಬ್ರಿಗೇಡ್ ತಂಡ ಬೀಚ್ ನ ಸ್ವಚ್ಛತೆಗೆ ಪಣ ತೊಟ್ಟು ರೂಪು ರೇಷೆಗ ಳನ್ನು ತಯಾರಿಸಿ ಮೊದಲ ಭಾಗವಾಗಿ ಸುಮಾರು 200 ಮೀಟರ್ ಗಳಷ್ಟು ಉದ್ದ, ಬೀಚ್ ನ್ನು ಸ್ವಚ್ಛಗೊಳಿಸಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button