ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸಿದ್ಧ ಎಸ್‌ಡಿಎಮ್ ಮಹಾವಿದ್ಯಾಲಯದಲ್ಲಿ ಶಿಕ್ಷಕ, ಶಿಕ್ಷಕಿಯರು ಬೇಕಾಗಿದ್ದಾರೆ. ಎಮ್‌ಪಿಇ ಸೊಸೈಟಿಯ SDM ಪದವಿ, SDM ಪಿಯು ಮತ್ತು CBSE ಶಾಲೆಗೆ ಶಿಕ್ಷಕ, ಶಿಕ್ಷಕಿಯರು ಬೇಕಾಗಿದ್ದಾರೆ. ಪಿಎಫ್ ಸೌಲಭ್ಯವಿದ್ದು, ಆಕರ್ಷಕ ಸಂಬಳ ನೀಡಲಾಗುವುದು. ಸಂವಹನ, ಕೌಶಲ್ಯ, ಅನುಭವ, ಮತ್ತು ಉತ್ತಮ ಶೈಕ್ಷಣಿಕ ಅರ್ಹತೆ ಇದ್ದವರಿಗೆ ಆದ್ಯತೆ ನೀಡಲಾಗುವುದು. ಒಟ್ಟು 9 ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ, ಬಯೋಡಾಟಾ (image/pdf) ಮತ್ತು ತಾವು ಪಾಠ ಮಾಡುತ್ತಿರುವ ಎರಡು ನಿಮಿಷದ ವಿಡಿಯೋ ಮಾಡಿ ಈ ವಾಟ್ಸಪ್ ನಂಬರ್ ಗೆ 9916719377 ಕಳುಹಿಸಿ. ( ವಿಡಿಯೋ ಮಾಡುವಾಗ ಫಿಜಿಕಲ್ ಅಪಿಯರನ್ಸ್ ಪೂರ್ತಿ ಇರಲಿ ) ಈ ಫಾರ್ಮ್ ನಲ್ಲಿರುವ ಮೇಲ್‌ಐಡಿಗೆ Mail id: [email protected] ನಿಮ್ಮ ಅಪ್ಲಿಕೇಷನ್ ಕಳುಹಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
Related Articles
ಬಡತನದಲ್ಲಿ ಅರಳಿದ ಪ್ರತಿಭೆ: ವಾಲಿಬಾಲ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ ಗಿರೀಶ
Monday, September 16, 2024, 11:24 AM
ಬಲು ಅಪರೂಪ ಈ ಸಿಂಧೂರ ಗಣಪ: ದರ್ಶನ ಮಾತ್ರದಿಂದಲೇ ಪರಿಹಾರವಾಗುವುದಂತೆ ಜನ್ಮಾಂತರಗಳ ಪಾಪ
Saturday, September 14, 2024, 11:39 AM
ಅಡಿಕೆ ಮಾನ ಕಳೆಯುತ್ತಿದೆ ಅಗ್ಗದ ಬರ್ಮಾ ಅಡಿಕೆ! TSS ವ್ಯಾಪಾರಿ ಅಂಗಳದಲ್ಲಿ ಬರ್ಮಾ ದೇಶದ ಚಾಲಿ: ಏನಾಯ್ತು ನೋಡಿ?
Thursday, September 12, 2024, 4:24 PM
Check Also
Close - ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಕಳ್ಳತನ : ಕ್ಯಾಮೆರಾ ಬದಿಗೆ ಸರಿಸಿ, ಡಿವಿಆರ್ ನಾಶಪಡಿಸಿದ ಚಾಲಾಕಿ ಕಳ್ಳರುThursday, September 12, 2024, 11:07 AM