ಅಂಕೋಲ: ತಾಲೂಕಿನ ಗುಂಡಬಾಳ, ಕುಂಟಗಣಿ, ಮೋತಿಗುಡ್ಡ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಧ್ಯಾಭ್ಯಾಸದ ಪ್ರೋತ್ಸಾಹಕ್ಕಾಗಿ ಯೂತ್ ಫಾರ್ ಸೇವಾ ಮತ್ತು ವಿ.ಎಮ್.ವೇರ್ ಕಂಪನಿಯ ಕಡೆಯಿಂದ ಉಚಿತವಾಗಿ ಶಾಲಾಕಿಟ್ ( ಬ್ಯಾಗ್, ನೋಟಬುಕ್ ಮತ್ತು ಕಲಿಕೋಪಕರಣ) ಗಳನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಆಯಾ ಶಾಲೆ ಮುಖ್ಯೋಪಾಧ್ಯಾಯ ರು, ಶಾಲಾ ಶಿಕ್ಷಕ ವೃಂದ, ಪ್ರತಿಭಾ ಹೆಗಡೆ, ಗಣೇಶ ಭಟ್ಟ , ಗುರುರಾಜ ಭಟ್ಟ ಹಾಗೂ ಊರ ನಾಗರಿಕರು ಹಾಜರಿದ್ದರು.
Related Articles
ಅಂಕೋಲಾ ಮತ್ತು ಯಲ್ಲಾಪುರ ಸ್ಥಳೀಯ ಸಂಸ್ಥೆಯಲ್ಲಿ ಉಪಚುನಾವಣೆ: ಜಿಲ್ಲೆಯ ವಿವಿಧ ತಾಲೂಕುಗಳ ಕೆಲ ಗ್ರಾ.ಪಂ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆ
Sunday, October 20, 2024, 2:56 PM
ಹಿರಿಯ ಕಾಂಗ್ರೆಸ್ ಮುಖಂಡ ಬಾಲಚಂದ್ರ ಮಾದೇವ ನಾಯ್ಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ ನೇಮಕ
Wednesday, October 16, 2024, 11:40 AM
2023 – 24 ನೇ ಸಾಲಿನ ಕಾರವಾರ ಅಂಚೆ ವಿಭಾಗದ ಪ್ರಶಸ್ತಿ ಪ್ರಧಾನ : ಸಾಧಕರಿಗೆ ಗೌರವ ಸಮರ್ಪಣೆ
Wednesday, October 2, 2024, 9:41 AM
Check Also
Close - ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ: ಬಿ.ಇಡಿ ನಲ್ಲಿ ಚಿನ್ನದ ಪದಕ ಪ್ರಧಾನThursday, September 26, 2024, 9:46 AM