ಮುಂಡಗೋಡ: ನಿತ್ರಾಣಗೊಂಡು ಹಾರಲು ಆಗದೇ ಅಸಹಾಯಕ ಸ್ಥಿತಿಯಲ್ಲಿ ಕಟ್ಟಡ ಮೇಲಿದ್ದ ಅಪರೂಪದ ಕಣಜ ಗೂಬೆಯನ್ನು ಅರಣ್ಯ ರಕ್ಷಕ, ಉರಗ ತಜ್ಞ ಶ್ರೀಧರ ಭಜಂತ್ರಿ ರಕ್ಷಿಸಿದ್ದಾರೆ. ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯ ಕಟ್ಟದ ಮೇಲೆ ಕುಳಿತಿದ್ದ ಅಹಾಸಯಕ ಸ್ಥಿತಿಯಲ್ಲಿದ್ದ ಗೂಬೆಯನ್ನು ನೋಡಿದ ಸಿಬ್ಬಂದಿ ಶ್ರೀಧರ ಭಜಂತ್ರಿಯವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳ ಕ್ಕಾಗಮಿಸಿದ ಶ್ರೀಧರ ಅದನ್ನು ಹಿಡಿಯಲು ಹೋದಾಗ ಗೂಬೆಯು 4-5 ಅಡಿ ಹಾರಲು ಹೋಗಿ ಮತ್ತೆ ಕುಳಿತುಕೊಳ್ಳುತ್ತಿತ್ತು.
ಬಳಿಕ ಅದನ್ನು ಹಿಡಿದ ಶ್ರೀಧರ ಸರಕಾರಿ ಪಶು ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋಗಿ ಉಪಚರಿಸಿದ್ದಾರೆ. ಆರೋಗ್ಯದ ಸಮಸ್ಯೆಯಿಂದ ಗೂಬೆಗೆ ಹಾರಲು ಆಗುತ್ತಿಲ್ಲಾ ಆರೋಗ್ಯ ಸುಧಾರಿಸಿದರೆ ತಾನೇ ಹಾರಿಹೋಗುತ್ತದೆ ಎಂಬ ಶ್ರೀಧರ ತಿಳಿಸಿದ್ದಾರೆ.. ಇಲಿಗಳೇ ಇದರ ಪ್ರಮುಖ ಆಹಾರವಾಗಿದ್ದು, ಇದರಿಂದಾಗಿ ರೈತನ ಸ್ನೇಹಿತ ಎನಿಸಿಕೊಂಡಿದೆ.
ವಿಸ್ಮಯ ನ್ಯೂಸ್, ಕಾರವಾರ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.