Follow Us On

WhatsApp Group
Important
Trending

ಓಲಿವ್ ರೆಡ್ಲಿ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಟ್ಟು ಯುಗಾದಿಯನ್ನು ಸಂಭ್ರಮದ ಆಚರಣೆ

ಹೊನ್ನಾವರ: ಕಾಸರಕೋಡ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಓಲಿವ್ ರೆಡ್ಲಿ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಟ್ಟು ಹೊಸ ವರ್ಷ ಯುಗಾಧಿಯನ್ನು ವೈಶಿಷ್ಟ ಸಂಭ್ರಮದ ದಿಂದ ಆಚರಿಸಲಾಯಿತು. ಹೊನ್ನಾವರ ಅರಣ್ಯ ಇಲಾಖೆ ವಿಕ್ರಂ, ಫಾರೆಸ್ಟರ್ ಗೌಸ್ ರವರ ನೇತೃತ್ವದಲ್ಲಿ ಸದರಿ ಪ್ರದೇಶದ ಸುತ್ತಮುತ್ತ 24 ಅಳಿವಿನಂಚಿನಲ್ಲಿರುವ ಕಡಲಾಮೆಯ ಮೊಟ್ಟೆಯ ಗುಡುಗಳನ್ನು ಹಗಲು ಇರುಳೆನ್ನದೆ ಸ0ರಕ್ಷಣೆಯಲ್ಲಿ ತೋಡಗಿದ್ದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button