Follow Us On

WhatsApp Group
Focus News
Trending

ನಾಳೆ ಕೋವಿಡ್ ಲಸಿಕಾಕರಣ ಮೇಳ: ಸದುಪಯೋಗ ಪಡೆದುಕೊಳ್ಳುವಂತೆ ಮನವಿ

ಕಾರವಾರ: ಕೋವಿಡ್ 4ನೇ ಅಲೆ ಜೂನ್- ಜುಲೈ ತಿಂಗಳಲ್ಲಿ ಬರುವ ಸಾಧ್ಯತೆ ಇದ್ದು, ಇದರಿಂದ ಆಗಬಹುದಾದ ತೊಂದರೆಗಳಿoದ ರಕ್ಷಿಸಿಕೊಳ್ಳಲು ಕೋವಿಡ್ ಲಸಿಕೆಯ ಸಂಪೂರ್ಣ ಡೋಸ್‌ಗಳನ್ನು ಪಡೆಯುವುದು ಅತೀ ಅವಶ್ಯಕವಾಗಿದೆ. ಮೇ 21ರಂದು ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಹಾಗೂ ಉಪಕೇಂದ್ರ ಮಟ್ಟದಲ್ಲಿ ಕೋವಿಡ್ ಲಸಿಕಾಕರಣದ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

Back to top button