Join Our

WhatsApp Group
Focus News
Trending

ನಿಯಂತ್ರಣ ತಪ್ಪಿ ಕಾರು ಪಲ್ಟಿ: ಚಾಲಕನಿಗೆ ಗಾಯ

ಸಿದ್ದಾಪುರ:ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ತಾಲೂಕಿನ ಗಡಿ ಭಾಗದ ಹೆಮಟೆಮನೆಯಲ್ಲಿ ನಡೆದಿದೆ. ಸಾಗರ ಹೊನ್ನಾವರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಮಾಹಿತಿ ತಿಳಿದ ಸ್ಥಳೀಯರು 108 ವಾಹನಕ್ಕೆ ಕರೆ ಮಾಡಿ ಗಾಯಳುವಿಗೆ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದ್ದಾರೆ .ಗಾಯಳುವನ್ನು ತಾಲೂಕಿನ ಗಿಳಸೆ ಮೂಲದವರು ಎಂದು ಸ್ಥಳೀಯರು ಗುರುತಿಸಿದ್ದಾರೆ. ಗಾಯಳು ಚಿಕೆತ್ಸೆ ಪಡೆದುಕೊಂಡು ಚೇತರಿಸಿ ಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button