Follow Us On

WhatsApp Group
Important
Trending

ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಮಟಾ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳ‌ ಸಾಧನೆ

ಕುಮಟಾ: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಕುಮಟಾ ತಾಲೂಕಿನ ಮುನ್ಸಿಪಲ್ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳಾದ ( 93 ಕೆ.ಜಿ ವಿಭಾಗದಲ್ಲಿ ) ವೆಂಕಟೇಶ್ ಪ್ರಭು ಬಂಗಾರದ ಪದಕ ಪಡೆದು ಜಿಲ್ಲೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಅಲ್ಲದೆ 66‌ಕೆ.ಜಿ. ವಿಭಾಗದಲ್ಲಿ ರಾಘವೇಂದ್ರ ನಾಯ್ಕ್ ಭಗ್ಗೋಣ್ ಕಂಚಿನ ಪದಕ ಪಡೆದು‌‌‌ ಸಾಧನೆ ಮಾಡಿದ್ದಾರೆ. ಸಾಧಕರನ್ನು ಮುನ್ಸಿಪಲ್ ಶಾಲೆಯ ತರಬೇತುದಾರರು, ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ವಿಸ್ಮಯ ನ್ಯೂಸ್ ಕುಮಟಾ

Back to top button