Focus News
Trending

ಶಿರಸಿ ಶ್ರೀ ಮಾರಿಕಾಂಬಾದೇವಾಲಯದಲ್ಲಿ ಶ್ರಾವಣ ಮಾಸದ 9 ನೇ ದಿನದ ಕಾರ್ಯಕ್ರಮ

ಶಿರಸಿ : ಜಗನ್ಮಾತೆ ಶ್ರೀ ಮಾರಿಕಾಂಬಾದೇವಾಲಯದ ಸಭಾ ಮಂಟಪದಲ್ಲಿ “ ಶ್ರಾವಣ ಮಾಸ”ದ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ 9 ನೇ ದಿನದ ಮೊದಲನೇ ಕಾರ್ಯಕ್ರಮದಲ್ಲಿ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ ಶಿರಸಿಯ ವಿದ್ಯಾರ್ಥಿಗಳು ಭರತನಾಟ್ಯ ನಡೆಸಿಕೊಟ್ಟರು.

ಬಸ್ ನಿಲ್ದಾಣದ ಕರ್ಮ ಕಾಂಡ: ಬಾಯ್ತೆರೆದು ಕೂತ ಕಬ್ಬಿಣದ ಪಟ್ಟಿಗಳಿಂದ ಪ್ರಾಣಾಪಾಯದ ಸಾಧ್ಯತೆ: ಸ್ವಾತಂತ್ರ್ಯೋತ್ಸವ ದಿನದಂದೇ ಉಗ್ರ ಪ್ರತಿಭಟನೆ ಎಚ್ಚರಿಕೆ ? 

2 ನೇ ಕಾರ್ಯಕ್ರಮದಲ್ಲಿಡಾ. ವಿ. ಮಾಲಿನಿ, ಮೈಸೂರು ಇವರು ಗಜಗೌರಿ ವೃತ ಎಂಬ ಕೀರ್ತನೆಯನ್ನು ಪ್ರಸ್ತುತಪಡಿಸಿದರು. 3 ನೇ ಕಾರ್ಯಕ್ರಮದಲ್ಲಿಸ್ಪಂದನಾ ಮಹಿಳಾ ಮಂಡಳಿಯ ಸದಸ್ಯರು ವಿವಿಧ ಭಜನೆಯನ್ನು ಪ್ರಸ್ತುತ ಪಡಿಸಿದರು. ಇವರಿಗೆ ಹಾರ್ಮೋನಿಯಂ ಸಾಥಿ ಶ್ರೀ ಪ್ರಕಾಶ ಹೆಗಡೆಮತ್ತುತಬಲಾ ಸಾಥಿ ಶ್ರೀ ಸುಧಾಕರ ನಾಯಕಅವರುನೀಡಿದರು. 4 ನೇ ಕಾರ್ಯಕ್ರಮದಲ್ಲಿ ಶಿರಸಿ ಕರೋಕೆ ಕೋಚಿಂಗ್ ಸೆಂಟರ್‌ ತoಡದವರಿoದ ವಿವಿಧ ಭಕ್ತಿಗೀತೆ, ಭಾವಗೀತೆ, ನಾಡಗೀತೆ ಹಾಗೂ ವಿವಿಧ ನೃತ್ಯ ಪ್ರದರ್ಶಿಸಿದರು.

ವಿಸ್ಮಯ ನ್ಯೂಸ್, ಶಿರಸಿ

Back to top button