11 ಅಡಿ ಉದ್ದದ ಬೃಹತ್ ಹೆಬ್ಬಾವು: ಯಶಸ್ವಿ ಕಾರ್ಯಾಚರಣೆ

ಕಾರವಾರ: 11 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದ ಘಟನೆ ಪುರಲಕ್ಕಿ ಬೇಣದಲ್ಲಿ ಇಲ್ಲಿನ ನಡೆದಿದೆ. ಇಲ್ಲಿನ ಮನೆಯೊಂದರ ಕಂಪೌಂಡ್ ಒಳಗೆ ಹಾವುಬಂದಿತ್ತು. ಹೀಗಾಗಿ ಮನೆಯವರು ಉರಗತ್ಞನಿಗೆ ಮಾಹಿತಿ ನೀಡಿದ್ದರು.

ಗಾಂಜಾ ಮಾರಾಟ: ಭಟ್ಕಳ ಮತ್ತು ಕುಮಟಾದಲ್ಲಿ ಮಾರಾಟ ಮಾಡುತ್ತಿದ್ದವರ ಆರೋಪಿಗಳ ಬಂಧನ

ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಸಾಮುವೆಲ್ ಅಗೈರ ಮತ್ತು ಅವರ ತಂದೆ ಸಾಹಿಮಾನ ಅಗೈರ್ 11 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ತಂದು ಅರಣ್ಯಕ್ಕೆಬಿಟ್ಟರು. ವಲಯ ಅರಣ್ಯಾಧಿಕಾರಿಗಳು,‌ಅರಣ್ಯ ರಕ್ಷಕರು ಮತ್ತು ಸಿಬ್ಬಂದಿಗಳು, ಇತರರು ಸಹಕರಿಸಿದರು.

ವಿಸ್ಮಯ ನ್ಯೂಸ್ ಕಾರವಾರ

Exit mobile version