ವಿದೇಶದಲ್ಲಿ ಭಾರೀ ಬೇಡಿಕೆ ಇರುವ ಅಪರೂಪದ ಕಡಲಜೀವಿ ಕಾರವಾರದ ಸಮುದ್ರ ತೀರದಲ್ಲಿ ಪತ್ತೆ

ಕಾರವಾರ: ಇದು ಅಪರೂಪದಲ್ಲಿ ಅಪರೂಪದ ಕಡಲಜೀವಿ. ಇದೀಗ ಕಾರವಾರದ ಕಡಲ ತಡಿಯಲ್ಲಿ ಪತ್ತೆಯಾಗುತ್ತಿದ್ದು, ಪ್ರವಾಸಿಗರ ಗಮನಸೆಳೆಯುತ್ತಿದೆ. ಹೌದು, ವಿದೇಶದಲ್ಲಿ ಇದಕ್ಕೆ ಭಾರೀ ಬೇಡಿಕೆಯಿದ್ದು, ಸಮುದ್ರದ ಆಹಾರದಲ್ಲೇ ಅತಿ ದುಬಾರಿಯಾಗಿದೆ. ಹೌದು, ಕಾರವಾರದ ಸಮುದ್ರತೀರದಲ್ಲಿ ಅಪರೂಪದ ಗೂಸ್ ಬಾರ್ನಕಲ್ ಎಂಬ ಅಪರೂಪದ ಸಮುದ್ರಜೀವಿ ಗಮನಸೆಳೆಯುತ್ತಿದೆ.

ಬೈಕಿಗೆ ಡಿಕ್ಕಿ ಹೊಡೆದ ಮೀನುಲಾರಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

ನೋಡಲು ಇದು ಚಿಪ್ಪೆಕಲ್ಲನ್ನು ಹೋಲುತ್ತದೆ. ಆದರೆ ಇವುಗಳನ್ನು ನಮ್ಮಲ್ಲಿ ಆಹಾರವಾಗಿ ಬಳಸುವುದಿಲ್ಲ. ವಿದೇಶದಲ್ಲಿ ಗೂಸ್ ಬಾರ್ನಕಲ್ ಜೀವಿಗಳಿಗೆ ವಿಶೇಷ ವಾಗಿ ಬೇಡಿಕೆಯಿದ್ದು, ದುಬಾರಿಯ ಆಹಾರವಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version