ಉದ್ಯೋಗಾವಕಾಶ: ನಾಲ್ಕು ಹುದ್ದೆಗಳಿಗೆ ನೇಮಕಾತಿ: ಆಕರ್ಷಕ ವೇತನ

ಉತ್ತರಕನ್ನಡ: ಜಿಲ್ಲೆಯ ಪ್ರಸಿದ್ಧ ಔಷಧಿ ಅಂಗಡಿಗಳಲ್ಲಿ ಒಂದಾದ ಹೊನ್ನಾವರ ತಾಲೂಕಿನ ಪ್ರಭಾತನಗರ ರಸ್ತೆಯಲ್ಲಿರುವ ತುಳಸಿ ಫಾರ್ಮಾದಲ್ಲಿ ಒಟ್ಟು ನಾಲ್ಕು ಹುದ್ದೆಗಳು ಖಾಲಿಯಿದ್ದು, ಅನುಭವಿ ಮಾರಾಟಗಾರರು ಬೇಕಾಗಿದ್ದಾರೆ. ಪುರುಷ: 2, ಮಹಿಳೆ: 2 ಹುದ್ದೆಗಳು ಖಾಲಿಯಿದ್ದು, ಅನುಭವಿಗಳಿಗೆ ಆದ್ಯತೆ ನೀಡುವುದರ ಜೊತೆಗೆ ಆಕರ್ಷಕ ವೇತನ ನೀಡಲಾಗುವುದು ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಸಂಪರ್ಕಿಸುವಂತೆ ಕೋರಲಾಗಿದೆ. 9448028464, 7019952815.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version