ImportantJob News
Trending

ಉದ್ಯೋಗಾವಕಾಶ: 9 ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ: ಇಂದೇ ಸಂಪರ್ಕಿಸಿ

ಉತ್ತರಕನ್ನಡ ಜಿಲ್ಲೆಯ ಕುಮಟಾದ Kaladhar Cashew Industries ನಲ್ಲಿ ಒಟ್ಟು 9 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಬಿ.ಕಾಮ್, ಎಮ್.ಕಾಮ್, ಬಿಬಿಎ-3, ಬಿಸ್ಸಿಸ್ಸಿ- 3, ಐಟಿಐ ಫಿಟ್ಟರ್ -2 ಮತ್ತು ವೆಲ್ಡರ್ -1 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗನುಗುಣವಾಗಿ ಆಕರ್ಷಕ ವೇತನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವoತೆ ಕೋರಲಾಗಿದೆ. ಈ ಮೇಲ್ ಐಡಿಗೆ [email protected] ಬಯೋಡಾಟಾ ಕಳುಹಿಸುವಂತೆ ಕೋರಲಾಗಿದೆ.

ಒಟ್ಟು ಹುದ್ದೆಗಳು 9
B.com / M.com / BBA3
B.sc3
ITI -fitter2
Welder 1

ವಿಸ್ಮಯ ನ್ಯೂಸ್, ಕುಮಟಾ

Back to top button