Focus NewsImportant
Trending

ಉತ್ತರಕನ್ನಡದ ಆರು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ: Live Updates

ಕಾರವಾರ: ಉತ್ತರಕನ್ನಡದ ಆರು ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

1) ಕುಮಟಾ
ಬಿಜೆಪಿ -59966
ಕಾಂಗ್ರೆಸ್ -19272
ಜೆಡಿಎಸ್- 59293
ಗೆದ್ದ ಪಕ್ಷ -ಬಿಜೆಪಿ
ಅಭ್ಯರ್ಥಿ- ದಿನಕರ್ ಶಟ್ಟಿ.
ಗೆಲುವಿನ ಅಂತರ- 663

2) ಕಾರವಾರ
ಬಿಜೆಪಿ -73890
ಕಾಂಗ್ರೆಸ್ -76305
ಜೆಡಿಎಸ್- 2864
ಗೆದ್ದ ಪಕ್ಷ -ಕಾಂಗ್ರೆಸ್
ಅಭ್ಯರ್ಥಿ- ಸತೀಶ್ ಸೈಲ್
ಗೆಲುವಿನ ಅಂತರ- 2415

3)ಭಟ್ಕಳ
ಬಿಜೆಪಿ -66946
ಕಾಂಗ್ರೆಸ್ -99603
ಜೆಡಿಎಸ್- 1462
ಗೆದ್ದ ಪಕ್ಷ -ಕಾಂಗ್ರೆಸ್
ಅಭ್ಯರ್ಥಿ- ಮಂಕಾಳುವೈದ್ಯ.
ಗೆಲುವಿನ ಅಂತರ- 32657

4)ಶಿರಸಿ
ಬಿಜೆಪಿ -66954
ಕಾಂಗ್ರೆಸ್ -76021
ಜೆಡಿಎಸ್- 8988
ಗೆದ್ದ ಪಕ್ಷ -ಕಾಂಗ್ರೆಸ್
ಅಭ್ಯರ್ಥಿ- ಭೀಮಣ್ಣ ನಾಯ್ಕ.
ಗೆಲುವಿನ ಅಂತರ- 9067

5)ಯಲ್ಲಾಪುರ
ಬಿಜೆಪಿ -73952
ಕಾಂಗ್ರೆಸ್ -70193
ಜೆಡಿಎಸ್- 1630
ಗೆದ್ದ ಪಕ್ಷ -ಬಿಜೆಪಿ
ಅಭ್ಯರ್ಥಿ- ಶಿವರಾಮ್ ಹೆಬ್ಬಾರ್
ಗೆಲುವಿನ ಅಂತರ- 3759

6)ಹಳಿಯಾಳ
ಬಿಜೆಪಿ -53328
ಕಾಂಗ್ರೆಸ್ -56912
ಜೆಡಿಎಸ್- 28682
ಗೆದ್ದ ಪಕ್ಷ -ಕಾಂಗ್ರೆಸ್
ಅಭ್ಯರ್ಥಿ- ಆರ್.ವಿ ದೇಶಪಾಂಡೆ.
ಗೆಲುವಿನ ಅಂತರ- 3584

03:46 PM: ಉತ್ತರಕನ್ನಡ ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಹಾಲಿ ಶಾಸಕಿ ಹಾಗೂ ಮಾಜಿ ಶಾಸಕ ನ ನಡುವಿನ ನೇರ ಹಣಾಹಣಿಗೆ ತೆರೆದುಕೊಂಡಿದ್ದ ಕಾರವಾರ – ಅಂಕೋಲಾ ವಿಧಾನ ಸಭಾ ಕ್ಷೇತ್ರದ 2023 ರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು , ಕಾಂಗ್ರೆಸ್ ನ ಸತೀಶ್ ಸೈಲ್ ಗೆಲುವು ಸಾಧಿಸಿದ್ದಾರೆ. 76,305 ಮತ ಪಡೆದು ಗೆಲುವು ಸಾಧಿಸುವ ಮೂಲಕ ಸೈಲ್, ಆನಂದದ ನಗೆ ಬೀರಿದ್ದಾರೆ.

03:43 PM: ಕಳೆದ ಆರು ಅವಧಿ ಹಾಗು ಸತತ 30 ವರ್ಷಗಳಿಂದ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ 9012 ಮತಗಳ ಅಂತರದಿoದ ಗೆಲುವಿನ ನಗೆ ಬೀರಿದ್ದಾರೆ . ಕಾಗೇರಿ 66,639 ಮತಗಳನ್ನು ಪಡೆದರೆ, ಭೀಮಣ್ಣ ನಾಯ್ಕ 75656 ಮತಗಳನ್ನು ಪಡೆದಿದ್ದಾರೆ.

01:56 PM: ಜಿಲ್ಲೆ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4, ಬಿಜೆಪಿಗೆ 2 ಸ್ಥಾನ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ. ಭಟ್ಕಳದಲ್ಲಿ ಮಂಕಾಳ್ ವೈದ್ಯ, ಹಳಿಯಾಳದಲ್ಲಿ ದೇಶಪಾಂಡೆ, ಕಾರವಾರದಲ್ಲಿ ಸತೀಶ್ ಸೈಲ್, ಶಿರಸಿಯಲ್ಲಿ ಭೀಮಣ್ಣ ನಾಯ್ಕಗೆ ಗೆಲುವು. ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ವಿಜಯೋತ್ಸವ. ಕುಮಟಾದಲ್ಲಿ ದಿನಕರ ಶೆಟ್ಟಿ ಗೆಲುವು ? ಅಧಿಕೃತ ಘೋಷಣೆಯೊಂದೇ ಬಾಕಿ.

01:16 PM ಕುಮಟಾ ವಿಧಾನಸಭಾ ಕ್ಷೇತ್ರ: 18ನೇ ಸುತ್ತು
ಬಿಜೆಪಿಯ ದಿನಕರ ಶೆಟ್ಟಿ ಮುನ್ನಡೆ
ದಿನಕರ ಶೆಟ್ಟಿ:58583, ಸೂರಜ್ ನಾಯ್ಕ ಸೋನಿ:57960

12;46 AM: ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸೋಲು
ಭೀಮಣ್ಣ ನಾಯ್ಕಗೆ ಗೆಲುವು

11;57AM: ಹಳಿಯಾಳ ವಿಧಾನಸಭಾ ಕ್ಷೇತ್ರ: 14ನೇ ಸುತ್ತು ಬಿಜೆಪಿಗೆ ಹಿನ್ನಡೆ
ಸುನೀಲ್ ಹೆಗಡೆ: 43305: ದೇಶಪಾಂಡೆ: 44787
ಕುಮಟಾ ವಿಧಾನಸಭಾ ಕ್ಷೇತ್ರ: 12ನೇ ಸುತ್ತು ಜೆಡಿಎಸ್ ಮುನ್ನಡೆ
ದಿನಕರ ಶೆಟ್ಟಿ: 37478, ಸೂರಜ್ ಸೋನಿ: 41308

11;43 AM; ಕುಮಟಾ ವಿಧಾನಸಭಾ ಕ್ಷೇತ್ರ: 11ನೇ ಸುತ್ತು ಜೆಡಿಎಸ್ ಮುನ್ನಡೆ
ದಿನಕರ ಶೆಟ್ಟಿ: 34276, ಸೂರಜ್ ಸೋನಿ: 36587

11.30AM: ಹಳಿಯಾಳದಲ್ಲಿ ಹಾವು ಏಣಿ ಆಟ: ಯಲ್ಲಾಪುರದಲ್ಲಿ ಹೆಬ್ಬಾರ್ ಮುನ್ನಡೆ: ಕಾರವಾರದಲ್ಲಿ ಸಾವಿರ ಮತಗಳ‌ ಮುನ್ನಡೆ ಕಾಯ್ದುಕೊಂಡ ರೂಪಾಲಿ

11.34 AM: ಶಿರಸಿಯಲ್ಲಿ ಭೀಮಣ್ಣ ನಾಯ್ಕ ಮುನ್ನಡೆ ಬಳಿಕ ಮತ್ತೆ ವಿಶ್ವೇಶ್ವರ ಹೆಗಡೆಗೆ ಕಾಗೇರಿ ಮುನ್ನಡೆ
ಭಟ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ್ ವೈದ್ಯ ಭಾರೀ ಮುನ್ನಡೆ

11.30 AM: ಕುಮಟಾ ವಿಧಾನಸಭಾ ಕ್ಷೇತ್ರ: 10ನೇ ಸುತ್ತು ಜೆಡಿಎಸ್ ಮುನ್ನಡೆ
ದಿನಕರ ಶೆಟ್ಟಿ: 31573, ಸೂರಜ್ ಸೋನಿ: 32965

11.23 AM: ಕಾರವಾರ ವಿಧಾನಸಭಾ ಕ್ಷೇತ್ರ: 11ನೇ ಸುತ್ತು: ಬಿಜೆಪಿ ಮುನ್ನಡೆ
ಬಿಜೆಪಿ 38525, ಕಾಂಗ್ರೆಸ್ 37771
ಕುಮಟಾ ವಿಧಾನಸಭಾ ಕ್ಷೇತ್ರ: 9ನೇ ಸುತ್ತು
ದಿನಕರ ಶೆಟ್ಟಿ:28981, ಸೂರಜ್ ಸೋನಿ: 29775

10.50 AM: ಹಳಿಯಾಳ
7ನೇ ಸುತ್ತು
ಆರ್.ವಿ.ದೇಶ್‌ಪಾಂಡೆ ಕಾಂಗ್ರೆಸ್ 19022
ಸುನೀಲ್ ಹೆಗಡೆ ಬಿಜೆಪಿ 22186
ಎಸ್ಎಲ್ ಘೋಟ್ನೇಕರ್ ಜೆಡಿಎಸ್ 8878
ಬಿಜೆಪಿ ಮುನ್ನಡೆ

ಕಾರವಾರ
9ನೇ ಸುತ್ತು
ಬಿಜೆಪಿ ರೂಪಾಲಿ ನಾಯ್ಕ್ 30684
ಕಾಂಗ್ರೆಸ್ ಸತೀಶ್ ಸೈಲ್- 29241
ಜೆಡಿಎಸ್ ಚೈತ್ರಾ ಕೋಠಾರಕರ್ 1344
ಬಿಜೆಪಿ ಮುನ್ನಡೆ

ಭಟ್ಕಳ
7ನೇ ಸುತ್ತು
ಕಾಂಗ್ರೆಸ್ ಮಾಂಕಾಳು ವೈದ್ಯ 27096
ಬಿಜೆಪಿ ಸುನೀಲ್ ನಾಯ್ಕ್ 24437
ನಾಗೇಂದ್ರ ನಾಯ್ಕ ಜೆಡಿಎಸ್ 359
ಕಾಂಗ್ರೆಸ್ ಮುನ್ನಡೆ

ಯಲ್ಲಾಪುರ
5ನೇ ಸುತ್ತು
ಬಿಜೆಪಿ ಶಿವರಾಮ ಹೆಬ್ಬಾರ್- 17418
ಕಾಂಗ್ರೆಸ್ ವಿ.ಎಸ್.ಪಾಟೀಲ್- 15138
ಬಿಜೆಪಿ ಮುನ್ನಡೆ

ಶಿರಸಿ
7ನೇ ಸುತ್ತು
ವಿಶ್ವೇಶ್ವರ ಹೆಗಡೆ ಕಾಗೇರಿ 24401
ಭೀಮಣ್ಣ ನಾಯ್ಕ 21367
ಉಪೇಂದ್ರ ಪೈ 2420
ಬಿಜೆಪಿ ಮುನ್ನಡೆ

10.45 AM: ಕುಮಟಾ ವಿಧಾನಸಭಾ ಕ್ಷೇತ್ರ: 6ನೇ ಸುತ್ತು ಬಿಜೆಪಿ ಮುನ್ನಡೆ
ದಿನಕರ ಶೆಟ್ಟಿ:18976, ಸೂರಜ್ ಸೋನಿ: 18798

10.22 AM: ಹಳಿಯಾಳ
6ನೇ ಸುತ್ತು
ಆರ್.ವಿ.ದೇಶ್‌ಪಾಂಡೆ ಕಾಂಗ್ರೆಸ್ 16668
ಸುನೀಲ್ ಹೆಗಡೆ ಬಿಜೆಪಿ 18606
ಎಸ್ಎಲ್ ಘೋಟ್ನೇಕರ್ ಜೆಡಿಎಸ್ 6296
ಬಿಜೆಪಿ ಮುನ್ನಡೆ

ಕಾರವಾರ
7ನೇ ಸುತ್ತು
ಬಿಜೆಪಿ ರೂಪಾಲಿ ನಾಯ್ಕ್ 22834
ಕಾಂಗ್ರೆಸ್ ಸತೀಶ್ ಸೈಲ್- 23,610
ಜೆಡಿಎಸ್ ಚೈತ್ರಾ ಕೋಠಾರಕರ್ 1073
ಕಾಂಗ್ರೆಸ್ ಮುನ್ನಡೆ

ಭಟ್ಕಳ
6ನೇ ಸುತ್ತು
ಕಾಂಗ್ರೆಸ್ ಮಾಂಕಾಳು ವೈದ್ಯ 21625
ಬಿಜೆಪಿ ಸುನೀಲ್ ನಾಯ್ಕ್ 21363
ಜೆಡಿಎಸ್ 299
ಕಾಂಗ್ರೆಸ್ ಮುನ್ನಡೆ

ಯಲ್ಲಾಪುರ
5ನೇ ಸುತ್ತು
ಬಿಜೆಪಿ ಶಿವರಾಮ ಹೆಬ್ಬಾರ್- 17418
ಕಾಂಗ್ರೆಸ್ ವಿ.ಎಸ್.ಪಾಟೀಲ್- 15138
ಬಿಜೆಪಿ ಮುನ್ನಡೆ

ಕುಮಟಾ
4ನೇ ಸುತ್ತು
ದಿನಕರ ಶೆಟ್ಟಿ 12830
ಸೂರಜ್ ನಾಯ್ಕ ಸೋನಿ 12913
ನಿವೇದಿತ್ ಆಳ್ವಾ 4967
ಜೆಡಿಎಸ್ ಮುನ್ನಡೆ

ಶಿರಸಿ
6ನೇ ಸುತ್ತು
ವಿಶ್ವೇಶ್ವರ ಹೆಗಡೆ ಕಾಗೇರಿ 21547
ಭೀಮಣ್ಣ ನಾಯ್ಕ 17646
ಉಪೇಂದ್ರ ಪೈ 2092
ಬಿಜೆಪಿ ಮುನ್ನಡೆ

10.08 AM: ಹಳಿಯಾಳ : 5ನೇ ಸುತ್ತು
ಆರ್.ವಿ.ದೇಶ್‌ಪಾಂಡೆ 11181
ಸುನೀಲ್ ಹೆಗಡೆ 12609
ಬಿಜೆಪಿ ಮುನ್ನಡೆ

ಕಾರವಾರ
6ನೇ ಸುತ್ತು
ಬಿಜೆಪಿ ರೂಪಾಲಿ ನಾಯ್ಕ್ -19183
ಕಾಂಗ್ರೆಸ್ ಸತೀಶ್ ಸೈಲ್- 20,377
ಕಾಂಗ್ರೆಸ್ ಮುನ್ನಡೆ

ಭಟ್ಕಳ
5ನೇ ಸುತ್ತು
ಕಾಂಗ್ರೆಸ್ ಮಾಂಕಾಳು ವೈದ್ಯ 17695
ಬಿಜೆಪಿ ಸುನೀಲ್ ನಾಯ್ಕ್ 17204
ಕಾಂಗ್ರೆಸ್ ಮುನ್ನಡೆ

ಯಲ್ಲಾಪುರ
4ನೇ ಸುತ್ತು
ಬಿಜೆಪಿ ಶಿವರಾಮ ಹೆಬ್ಬಾರ್- 14503
ಕಾಂಗ್ರೆಸ್ ವಿ.ಎಸ್.ಪಾಟೀಲ್- 13099
ಬಿಜೆಪಿ ಮುನ್ನಡೆ

ಕುಮಟಾ
3ನೇ ಸುತ್ತು
ದಿನಕರ ಶೆಟ್ಟಿ 9804
ಸೂರಜ್ ನಾಯ್ಕ ಸೋನಿ 8847
ಬಿಜೆಪಿ ಮುನ್ನಡೆ

ಶಿರಸಿ
5ನೇ ಸುತ್ತು
ವಿಶ್ವೇಶ್ವರ ಹೆಗಡೆ ಕಾಗೇರಿ 17772
ಭೀಮಣ್ಣ ನಾಯ್ಕ 14332
ಬಿಜೆಪಿ ಮುನ್ನಡೆ

10.04 AM: ಕುಮಟಾ ವಿಧಾನಸಭಾ ಕ್ಷೇತ್ರ: 2ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ
ದಿನಕರ ಶೆಟ್ಟಿ: 6827 ಸೂರಜ್ ನಾಯ್ಕ ಸೋನಿ: 6305
ಕಾಂಗ್ರೆಸ್ಸಿನ ನಿವೇದಿತ್ ಆಳ್ವಾ: 2577

9.56 AM: ಶಿರಸಿ ವಿಧಾನಸಭಾ ಕ್ಷೇತ್ರ: ವಿಶ್ವೇಶ್ವರ ಹೆಗಡೆ ಕಾಗೇರಿ 10893
ಕಾಂಗ್ರೆಸ್ಸಿನ ಭೀಮಣ್ಣ ನಾಯ್ಕ: 7008

9.43 AM: ಕುಮಟಾ ವಿಧಾನಸಭಾ ಕ್ಷೇತ್ರ:ಮೊದಲ ಸುತ್ತು
ಬಿಜೆಪಿಯ ದಿನಕರ ಶೆಟ್ಟಿ: 3231
ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ: 3659
ಕಾಂಗ್ರೆಸ್ಸಿನ ನಿವೇದಿತ್ ಆಳ್ವಾ: 1183

9.21 AM: ಸುನೀಲ್ ಹೆಗಡೆ ಬಿಜೆಪಿ 3365
ಆರ್.ವಿ.ದೇಶ್‌ಪಾಂಡೆ 3105

ಬಿಜೆಪಿ ರೂಪಾಲಿ ನಾಯ್ಕ್ – 2672
ಕಾಂಗ್ರೆಸ್ ಸತೀಶ್ ಸೈಲ್- 2538

ಕಾಂಗ್ರೆಸ್ ಮಾಂಕಾಳು ವೈದ್ಯ 7027
ಬಿಜೆಪಿ ಸುನೀಲ್ ನಾಯ್ಕ್ 8387

ಬಿಜೆಪಿ ಶಿವರಾಮ ಹೆಬ್ಬಾರ್- 2290
ಕಾಂಗ್ರೆಸ್ ವಿ.ಎಸ್.ಪಾಟೀಲ್- 1638

ವಿಶ್ವೇಶ್ವರ ಹೆಗಡೆ ಕಾಗೇರಿ 3621
ಭೀಮಣ್ಣ ನಾಯ್ಕ 1849

9.17 AM: ರೂಪಾಲಿ ನಾಯ್ಕ : 2672,
ಸತೀಶ್ ಸೈಲ್, 2538
ಸುನೀಲ್ ನಾಯ್ಕ: 8386
ಮಂಕಾಳ್ ವೈದ್ಯ: 7027

9.04 AM: ಮೊದಲ ಸುತ್ತು: ಕಾಂಗ್ರೆಸ್ಸಿನ ಮಂಕಾಳ್ ವೈದ್ಯ 3397,
ಬಿಜೆಪಿಯ ಸುನೀಲ್ ನಾಯ್ಕ 4899

9.02 AM: ಮೊದಲ ಸುತ್ತಿನ ಮತ ಎಣಿಕೆ
ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ 500 ಮತಗಳಿಂದ ಮುನ್ನಡೆ
ವಿಶ್ವೇಶ್ವರ ಹೆಗಡೆ ಕಾಗೇರಿ 250 ಮತಗಳಿಂದ ಮುನ್ನಡೆ

8.49 AM: ಹಳಿಯಾಳದಲ್ಲಿ ಆರ್.ವಿ.ದೇಶಪಾಂಡೆಗೆ ಹಿನ್ನಡೆ, ಬಿಜೆಪಿ – 5, ಕಾಂಗ್ರೆಸ್ – 1, ಜೆಡಿಎಸ್ – 0

8.39 AM :ಭಟ್ಕಳದಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕ
ಕುಮಟಾದಲ್ಲಿ ಬಿಜೆಪಿಯ ದಿನಕರ ಶೆಟ್ಟಿ ಮುನ್ನಡೆ

8.28 AM: ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ
ಬಿಜೆಪಿಯ ವಿಶ್ವೇಶರ ಹೆಗಡೆ ಕಾಗೇರಿ ಮುನ್ನಡೆ
ಹಳಿಯಾಳದಲ್ಲಿ ಕಾಂಗ್ರೆಸ್ ಮುನ್ನಡೆ
ಭಟ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ್ ವೈದ್ಯ ಮುನ್ನಡೆ

8.18 AM: ಬಾಳಿಗಾ ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗಿದ್ದು, ಬಾಳಿಗಾ ಕಾಲೇಜಿನ ಸುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಬ್ಯಾರಿಕೇಡ್ ಹಾಕಿ ಹೆಗಡೆ ಕ್ರಾಸ್ ಸಮೀಪದ ರಸ್ತೆಯಲ್ಲಿ ನಿಂತಿರುವ ಪೊಲೀಸರು, ಪಾಸ್ ಇದ್ದವರಿಗೆ ಮಾತ್ರ ಒಳಗಡೆ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button