Follow Us On

WhatsApp Group
Focus NewsImportant
Trending

ಅಪರಿಚಿತ ಯುವತಿಯ ಶವಪತ್ತೆ: ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಲು ಕೋರಿಕೆ

ಕುಮಟಾ: ಪೊಲೀಸ್ ಠಾಣ ವ್ಯಾಪ್ತಿಯ ದೇವಿಮನೆ ಘಟ್ಟದಲ್ಲಿ ಸುಮಾರು 25 ರಿಂದ 30 ವಯಸ್ಸಿನ ಮಹಿಳೆಯ ಶವವು ಪತ್ತೆಯಾಗಿದೆ. ಗುರುತು ಸಿಕ್ಕಲ್ಲಿ ಕುಮಟಾ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ. ಮಹಿಳೆಯ ಕೈಮೇಲೆ‌ ಟ್ಯಾಟೋ ಕೂಡಾ ಇದ್ದು, ಗುರುತು ಸಿಕ್ಕವರು ಪೊಲೀಸರಿಗೆ ಮಾಹಿತಿ‌ ನೀಡುವಂತೆ ತಿಳಿಸಲಾಗಿದೆ. ದೂರವಾಣಿ ಸಂಖ್ಯೆ 08386-222333, 9480805234, 9480805272

ವಿಸ್ಮಯ ನ್ಯೂಸ್ ಕುಮಟಾ

Back to top button