Follow Us On

Google News
Focus News
Trending

ರಾಘವೇಂದ್ರ ಫರ್ನಿಚರ್ಸ್ ಆ್ಯನಿವರ್ಸರಿ ಸೇಲ್: ಶೇಕಡಾ 40ರ ವರೆಗೆ ರಿಯಾಯಿತಿ: ಪ್ರತಿ ಖರೀದಿಯ ಮೇಲೆ ಖಚಿತ ಊಡುಗೊರೆ

ಕುಮಟಾ: ಕುಮಟಾದ ರಾಘವೇಂದ್ರ ಫರ್ನಿಚರ್ಸ್ 10 ವರ್ಷಗಳನ್ನು ಪೂರೈಸಿರುವ ಶುಭ ಸಂದರ್ಭದಲ್ಲಿ ನಮ್ಮಲ್ಲಿ ಎಲ್ಲಾ ರೀತಿಯ ಫರ್ನಿಚರ್‌ಗಳ ಮೇಲೆ ಶೇಕಡಾ 20 ರಿಂದ 40ರ ವರೆಗೆ ರಿಯಾಯಿತಿ ಮಾರಾಟ ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 20ರ ವರೆಗೆ ಈ ರಿಯಾಯಿತಿ ಸೌಲಭ್ಯವಿರಲಿದೆ. ಎಕ್ಸ್ ಚೇಂಜ್ ಆಫರ್ ಕೂಡಾ ಇದ್ದು, ಗ್ರಾಹಕರು ಸುಲಭ ಕಂತುಗಳ ಸೌಲಭ್ಯದ ಮೂಲಕ ಖರೀದಿಸಬಹುದಾಗಿದೆ.

ನಿಮ್ಮ ಮನೆಯ ಅಂದ ಹೆಚ್ಚಿಸುವ, ನಿಮ್ಮ ಮನ ತಣಿಸುವ ಎಲ್ಲಾ ರೀತಿಯ ಆಕರ್ಷಕ ಸೋಪಾಸೆಟ್, ಕಾಟ್, ಚೇರ್, ಡೈನಿಂಗ್ ಡೇಬಲ್, ಮೆಟ್ರೆಸ್, ಕರ್ಟನ್ ಐಟಮ್‌ಗಳ ಭರಪೂರ ಸಂಗ್ರಹವಿದೆ. ವುಡ್, ಫೈಬರ್, ಸ್ಟೀಲ್, ಫರ್ನಿಚರ್ ಮತ್ತು ಕರ್ಟನ್‌ಗಳು ಸೇರಿದಂತೆ ಎಲ್ಲಾ ರೀತಿಯ ಫರ್ನಿಚರ್‌ಗಳಿಗಾಗಿ ಭೇಟಿ ಇಂದೇ ನೀಡಿ..ಪ್ರತಿವಸ್ತುಗಳ ಖರೀದಿಯ ಜೊತೆಗೆ ಉಚಿತ ಉಡುಗೊಡೆಯನ್ನು ಖಚಿತವಾಗಿ ಪಡೆಯಿರಿ. ಮತ್ತು ಫ್ರೀ ಡಿಲೇವರಿ ವ್ಯವಸ್ಥೆಯಿದೆ. ರಾಘವೇಂದ್ರ ಫರ್ನಿಚರ್ಸ್, ಗಣೇಶ್ ಪ್ರಸಾದ್ ಕಾಂಪ್ಲೆಕ್ಸ್, ಮೂರೂರು ಕ್ರಾಸ್ ಹತ್ತಿರ, ಎನ್‌ಎಚ್ 66, ಕುಮಟಾ. ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9739319592

ವಿಸ್ಮಯ ನ್ಯೂಸ್, ಕುಮಟಾ

Back to top button