Big News
Trending

ಇದೀಗ ಎಲ್ಲರ ನೆಚ್ಚಿನ ತರಂಗದಲ್ಲಿ ದೀಪಾವಳಿ ಸಂಭ್ರಮ: ಉಚಿತ & ಖಚಿತ ಕೊಡುಗೆಗಳು, ಎಕ್ಸ್ಚೇಂಜ್ ಮತ್ತು ಆಕರ್ಷಕ ಕಾಂಬಿ ಆಫರ್ ಗಳು

ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲೆ ಅತಿ ದೊಡ್ಡ ಇಲೆಕ್ಟ್ರಾನಿಕ್ಸ್ ಹಾಗೂ ಪನೀರ್ಚರ್ ಶೋ ರೂಮ್. ಒಂದೇ ಮಳಿಗೆಯಲ್ಲಿ ಎಲ್ಲಾ ವಿಧದ ಪರ್ನಿಚರ್ಸ್, ಇಲೆಕ್ಟ್ರಾನಿಕ್ಸ್ ಹಾಗೂ ಇಲೆಕ್ಟ್ರಿಕಲ್ ಸಾಮಾಗ್ರಿಗಳ ಬ್ರಹತ್ ಸಂಗ್ರಹವಿದೆ. ನವೆಂಬರ್ 10 ರಿಂದ ನವೆಂಬರ್ 20ರ ತನಕ ಎಲ್ಲಾ ಎಲೆಕ್ಟ್ರಾನಿಕ್ಸ್ ಹಾಗು ಫರ್ನಿಚರ್ ಗಳ ಮೇಲೆ ದೀಪಾವಳಿಯ ವಿಶೇಷ ಹಾಗು ಅತ್ಯಾಕರ್ಷಕ ಕೊಡುಗೆಗಳು.

ಪ್ರತಿಯೊಂದು Smart TV ಖರೀದಿಯೊಂದಿಗೆ 7,990 ರೂಪಾಯಿ ಮೌಲ್ಯದ ಸೌಂಡ್ ಬಾರ್ ಉಚಿತ. ಸ್ಪೆಷಲ್ ಆಕ್ಸ್ಚೇಂಜ್ ಆಫರ್‌ಗಳು: 32 ಇಂಚಿನ HD LED TV 5490 ರೂಪಾಯಿ, 40 ಇಂಚಿನ LED SMART TV 11,990 ರೂಪಾಯಿ,… ಸೆಮಿ ಆಟೋಮ್ಯಾಟಿಕ್ ವಾಷಿಂಗ್ ಮಷಿನ್ 7,990 ರಿಂದ ಪ್ರಾರಂಭ ಹಾಗು ಸಂಪೂರ್ಣ ಆಟೋಮ್ಯಾಟಿಕ್ ವಾಷಿಂಗ್ ಮಷಿನ್, 12,490ರಿಂದ ಆರಂಭ…
ವುಡನ್ ಕಾಟ್ ನೊಂದಿಗೆ ಮ್ಯಾಟ್ರೆಸ್ …ಕಾರ್ನರ್ ಸೋಫಾ ದೊಂದಿಗೆ ಕಾಫಿ ಟೇಬಲ್ ಸೇರಿದಂತೆ ಇನ್ನು ಹತ್ತಾರು ಕೊಡುಗೆಗಳು…

ಉಚಿತ ಕೊಡುಗೆಗಳು, ಖಚಿತ ಕೊಡುಗೆಗಳು, ಎಕ್ಸ್ಚೇಂಜ್ ಆಫರ್ ಗಳು , ಶೂನ್ಯ ಬಡ್ಡಿದರಲ್ಲಿ ಸುಲಭಕಂತು ಯೋಜನೆ, ಆಕರ್ಷಕ ಕಾಂಬಿ ಆಫರ್‌ಗಳು ಸೇರಿದಂತೆ ಇನ್ನು ಅನೇಕ ಆಫರ್‌ಗಳು ಈ ದೀಪಾವಳಿಯಲ್ಲಿ ನಿಮಗಾಗಿ.. ನಿಮ್ಮೆಲ್ಲರ ನೆಚ್ಚಿನ ತರಂಗ ಇಲೆಕ್ಟ್ರಾನಿಕ್ಸ್ ಭೇಟಿ ನೀಡಿ ಹಾಗು ದೀಪಾವಳಿಯನ್ನು ಸಂಭ್ರಮಿಸಿ..

ಇದೀಗ ನಾನಾ ವಿಧದ ಫರ್ನಿಚರ್‌ಗಳ ನ್ಯೂ ಅರೈವಲ್ಸ್…. ವಿಶೇಷ ಕೇರಳ ಮಾದಿಯ ಜೋಕಾಲಿಗಳು… ಅತ್ಯಾಕರ್ಷಕ ಪ್ರೀಮೀಯಮ್ ಕಾರ್ನರ್ ಸೋಫಾಸ್ ಹಾಗು ವುಡನ್ ರಾಕಿಂಗ್ ಛೇರ್ಸ್… ಮಾರ್ಡನ್ ಟೀವಿ ಯುನಿಟ್, ವುಡನ್ ಕಾಫಿ ಟೇಬಲ್ ಹಾಗು ವುಡನ್ 3+1+1 ಸೋಫಾ ಸೆಟ್‌ಗಳ ಮೇಲೆ ವಿಶೇಷ ರಿಯಾಯಿತಿ.

ಸೋಪಾಸೆಟ್, ಡೈನಿಂಗ ಟೇಬಲ್, ಉಡನ್‌ಕಾಟ್, ಡ್ಯೂರೋಪ್ಲೆಕ್ಸ್ ಮೆಟ್ರೆಸ್, ಕಂಪ್ಯೂಟರ್ ಟೇಬಲ್, ಚೇರ‍್ಸ್ , ಸ್ಟೀಲ್ ಹಾಗೂ ಉಡನ್ ಕಪಾಟ್ ಮುಂತಾದ ಫರ್ನಿಚರ್ ಗಳ ಭರಪೂರ ಸಂಗ್ರಹ.

ಸೋನಿ, ಸ್ಯಾಮ್‌ಸಂಗ್, ಎಲ್.ಜಿ, ಪೆನಾಸೋನಿಕ್, ಬಿಪಿಎಲ್, ಇಂಪೆಕ್ಸ್ ಮೊದಲಾದ ಅಂತರಾಷ್ಟ್ರೀಯ ಬ್ರಾಂಡ್ ಎಲ್.ಇ.ಡಿ ಟೀವಿ, ಪ್ರಿಡ್ಜ್ ಹಾಗೂ ಏರ್‌ಕಂಡೀಷ್‌ನರ್, ವಾಷಿಂಗ್ ಮಷೀನ್‌ಗಳ ವಿಶಾಲ ಶ್ರೇಣಿ ಅತ್ಯಾಕರ್ಷಣೀಯ ಬೆಲೆಯಲ್ಲಿ ಲಭ್ಯ.

ಭೇಟಿ ನೀಡಿ ನಿಮ್ಮೆಲ್ಲರ ನೆಚ್ಚಿನ ತರಂಗ ಎಲೆಕ್ಟ್ರಾನಿಕ್ಸ್, ಕುಮಟಾ, ಶಿರಸಿ, ಹೊನ್ನಾವರ ವಿಶ್ವಾಸಮಾನ್ಯ ಸೇವೆ ಅನನ್ಯ. (ಕುಮಟಾ – 8494891222, ಶಿರಸಿ – 8494891444, ಹೊನ್ನಾವರ – 8494891333)

Back to top button