SSC Recruitment 2024 : 2049 ಹುದ್ದೆಗಳಿಗೆ ನೇಮಕಾತಿ: SSLC, PUC, Degree ಆದವರು ಅರ್ಜಿ ಸಲ್ಲಿಸಿ
ಮಾರ್ಚ್ 18, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನ
ಸಿಬ್ಬಂದಿ ಆಯ್ಕೆ ಆಯೋಗ ( Staff Selection Commission ) ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 2049 ಹುದ್ದೆಗಳಿಗೆ ನೇಮಕಾತಿ ( SSC Recruitment 2024 ) ನಡೆಯಲಿದೆ. ಅಧಿಕೃತ ಅಧಿಸೂಚನೆಯ ಮಾಹಿತಿಯಂತೆ ( SSC Apply Online ) ಎಸ್‌ಎಸ್‌ಎಲ್‌ಸಿ, ಅಥವಾ ಪಿಯುಸಿ, ಹಾಗು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಇಲಾಖೆ ಹೆಸರು | ಸಿಬ್ಬಂದಿ ಆಯ್ಕೆ ಆಯೋಗ ( Staff Selection Commission ) |
ಒಟ್ಟು ಹುದ್ದೆಗಳು | 2049 |
ಅರ್ಜಿ ಸಲ್ಲಿಸುವ ಬಗೆ | Online |
ಕಂಪ್ಯೂಟರ್ ಪರೀಕ್ಷೆ | ಮೇ 3 ಮತ್ತು 4, 2024 |
( SSC Recruitment 2024 ) ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಮಾರ್ಚ್ 18, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 42 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 100/- ರೂಪಾಯಿ ಹಾಗು ಎಸ್ಸಿ- ಎಸ್ಟಿ, ಅಂಗವಿಕಲ, ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮಾರ್ಚ್ 18, 2024 |
ಅರ್ಜಿ ಸಲ್ಲಿಕೆ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಸೂಚನೆ ಓದಲು | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
( SSC Apply Online) ಲಿಖಿತ ಪರೀಕ್ಷೆ ಹಾಗು ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ ಬಳಿಕ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಕೊನೆಯದಾಗಿ ಸಂದರ್ಶನದ ಮೂಲಕ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. ಮೇ 6 ಮತ್ತು 8 , 2024 ರಂದು ಕಂಪ್ಯೂಟರ್ ಪರೀಕ್ಷೆ ನಡೆಯಲಿದೆ. ಹುದ್ದೆಗಳಿಗೆ ನೇಮಕವಾದವರಿಗೆ ಆಕರ್ಷಕ ವೇತನ ಇರಲಿದೆ.
ಇನ್ನು ಹೆಚ್ಚಿನ ವಿದ್ಯಾಭ್ಯಾಸದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್