Job News
Trending

ಪ್ರಸಿದ್ಧ ಗೃಹೋಪಯೋಗಿ ಶೋರೂಮ್‌ನಲ್ಲಿ ನೇಮಕಾತಿ: ಆಕರ್ಷಕ ವೇತನ: ಇಂದೇ ಅರ್ಜಿ ಸಲ್ಲಿಸಿ

ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಗೃಹೋಪಯೋಗಿ ಮತ್ತು ಫರ್ನಿಚರ್ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ಹಲವು ಉದ್ಯೋಗಾವಕಾಶವಿದ್ದು, ನೇಮಕಾತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕುಮಟಾ, ಹೊನ್ನಾವರ ಹಾಗು ಶಿರಸಿಯಲ್ಲಿ ಅತಿದೊಡ್ಡ ಶೋರೂಮ್ ಹೊಂದಿರುವ ತರಂಗದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಸಹಾಯಕ ಸಿಬ್ಬಂದಿ ಸೇರಿ ಹಲವು ಉದ್ಯೋಗಾವಕಾಶಗಳಿವೆ. ಅತ್ಯಾಕರ್ಷಕ ವೇತನ ಹಾಗು Performance Incentive ನೀಡಲಾಗುವುದು. ISI, PF ಸೇರಿದಂತೆ ಹಲವು ಸೌಲಭ್ಯವಿದೆ.

ಇದನ್ನೂ ಓದಿ: Post Office Recruitment: ಅಂಚೆ ಇಲಾಖೆಯಲ್ಲಿ 44 ಸಾವಿರ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ

ಆಸಕ್ತರು ಸಂಪರ್ಕಿಸಬಹುದಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಆಕರ್ಷಕ ವೇತನ ನೀಡಲಾಗುವುದು. ಆಸಕ್ತ ಯುವಕ, ಯುವತಿಯರು ತಮ್ಮ ಬಯೋಡಾಟಾವನ್ನು ಈ ಕೆಳಗಿನ ಮೇಲ್ ಐಡಿ (  [email protected] ) ಅಥವಾ ವಾಟ್ಸಪ್ ನಂಬರ್‌ಗೆ ( 8494988555 ) ಕಳುಹಿಸಬೇಕಿದೆ. ನಿಮ್ಮ ಬಯೋಡಾಟಾದಲ್ಲಿ ಈ ಮೊದಲಿನ ಕೆಲಸದ ಮಾಹಿತಿ, ವಿದ್ಯಾರ್ಹತೆ, ನಿಮ್ಮ ಅಡ್ರೆಸ್ ಮತ್ತು ಸಂಪರ್ಕ ಸಂಖ್ಯೆಯ ಮಾಹಿತಿ ಇರಲಿ.

ವಿಶೇಷ ಸೂಚನೆ: ಆಯ್ದ ಹುದ್ದೆಗಳಿಗೆ ಮಾತ್ರ ಇಎಸ್‌ಐ, ಪಿಎಫ್ ಸೌಲಭ್ಯವಿದ್ದು, ಸಂದರ್ಶನದ ವೇಳೆ ಈ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುವುದು.) ಕುಮಟಾದ ತರಂಗ ಎಲೆಕ್ಟ್ರಾನಿಕ್ಸ್ ಗೆ ನೇರವಾಗಿ ಭೇಟಿ ನೀಡಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Contact details – 8494988555, 9449955955 .

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಸುದ್ದಿ, ಹೊಸ ಹೊಸ ಸರ್ಕಾರಿ ಮತ್ತು ಖಾಸಗಿ ನೇಮಕಾತಿ ಕುರಿತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button