Follow Us On

WhatsApp Group
Important
Trending

ಕುಮಟಾ, ಹೊನ್ನಾವರ ಮತ್ತು ಭಟ್ಕಳದಲ್ಲಿ ವಿದ್ಯುತ್ ವ್ಯತ್ಯಯ: ಮಾಹಿತಿ ನೀಡಿದ ಹೆಸ್ಕಾಂ ಅಧಿಕಾರಿಗಳು

ಹೊನ್ನಾವರ: ಹುಬ್ಬಳಿ ವಿದ್ಯುತ್ ಸರಬರಾಜ ಕಂಪನಿ ಕೆ.ಇ ಬಿ ವತಿಯಿಂದ ಕುಮಟಾ 110 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಬಸ್ ಬಾರ್ ನಿರ್ವಹಣೆ ಇದೆ. ಹಾಗೂ ಕುಮಟಾ, ಹೊನ್ನಾವರ & ಮುರ್ಡೇಶ್ವರ ಉಪಕೇಂದ್ರಗಳಲ್ಲಿ ತ್ರೈಮಾಸಿಕ ಕೆಲಸ ನಿರ್ವಹಣೆ ಇಟ್ಟುಕೊಂಡಿರುವುದರಿoದ ಬುಧವಾರ ಆಗಸ್ಟ್ 14 ರಂದು ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಕುಮಟಾ ಹೊನ್ನಾವರ ಮತ್ತು ಭಟ್ಕಳ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದು, ಗ್ರಾಹಕರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಂತಿ ಮೇಲೆ ಬಿದ್ದ ತೆಂಗಿನ ಹೆಡೆ: ತಂತಿ ತುಂಡಾಗಿ ಮೈ ಮೇಲೆ ಬಿದ್ದು ವಿದ್ಯುತ್ ಶಾಕ್ ತಗುಲಿ ಯುವಕ ಸಾವು

ವಿಸ್ಮಯ ನ್ಯೂಸ್, ವಿವೇಕ್ ಶೇಟ್ ಹೊನ್ನಾವರ

Back to top button