Follow Us On

WhatsApp Group
Job News
Trending

Recruitment News: ಅಕೌಂಟೆಂಟ್, ಕ್ಯಾಶಿಯರ್, ಡ್ರೈವರ್‌ಗೆ ಸೇರಿ ಹಲವು ಹುದ್ದೆಗಳಿಗೆ ನೇಮಕಾತಿ: 10 ರಿಂದ 15 ಸಾವಿರ ವೇತನ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆರಕ್ಕೂ ಹೆಚ್ಚು ಹುದ್ದೆಗಳಿದ್ದು, ಕೂಡಲೇ ಸಂಪರ್ಕಿಸಬಹುದಾಗಿದೆ. ಅಕೌಂಟೆಂಟ್- 15 ಸಾವಿರ ವೇತನ, ಕ್ಯಾಶಿಯರ್ 10 ಸಾವಿರ, ಡಿಲೇವರಿ ಬಾಯ್/ ಪ್ಯಾಕೇಜಿಂಗ್ 12 ಸಾವಿರ, ಸೂಪರ್ ವೈಜರ್ 10 ಸಾವಿರ , ಸೇಲ್ಸ್ ಮೆನ್ 18 ಸಾವಿರ ಹಾಗು ಡ್ರೈವರ್‌ಗೆ 15 ಸಾವಿರ ವೇತನ ನಿಗದಿಪಡಿಸಲಾಗಿದೆ.

Hescom Recruitment 2024: ಹೆಸ್ಕಾಂ ನೇಮಕಾತಿ: 338 ಹುದ್ದೆಗಳು: ಪದವಿ & ಡಿಪ್ಲೋಮಾ ಆದವರು ಅರ್ಜಿ ಸಲ್ಲಿಸಿ

Display packing ಗೆ ಹುಡುಗಿಯರೂ ಕೂಡಾ ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ: 9916251213, ಪ್ರದೀಪ್ ಎಜನ್ಸಿಸ್, ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ, ಹೊನ್ನಾವರ. ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button