Follow Us On

WhatsApp Group
Info News
Trending

Adike Rate: ಇಂದಿನ ಅಡಿಕೆ ಧಾರಣೆ ಹೇಗಿದೆ: ಮಾರುಕಟ್ಟೆ ದರದ ವಿವರ ಇಲ್ಲಿದೆ ನೋಡಿ?

Adike Rate: 14-09-2024 ಇಂದಿನ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಹೇಗಿದೆ? ಚಾಲಿ, ಬೆಟ್ಟೆ, ಬಿಳಿಗೋಡು, ಕೋಕ ಇವುಗಳ ದರ ಏರಿಕೆಯಾಗಿದೆಯಾ? ಅಥವಾ ಇಳಿಕೆಯಾಗಿದೆಯಾ? ಕನಿಷ್ಠ, ಗರಿಷ್ಠ ಮತ್ತು ಸರಾಸರಿ ಬೆಲೆಯ ಹೇಗಿದೆ? ಶಿವಮೊಗ್ಗ, ಶಿರಸಿ, ಕುಮಟಾ, ಸಿದ್ದಾಪುರ, ಯಲ್ಲಾಪುರ, ಹೊನ್ನಾವರ, ಮಂಗಳೂರು, ಪುತ್ತೂರು ಇಲ್ಲಿನ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ( Adike Rate) ಈ ಕೆಳಗಿನಂತಿದೆ.

ಶಿರಸಿ ಮಾರುಕಟ್ಟೆ: TSS Sirsi

Rashi : 44099 – 45729 – 44732
Bette: 24699 – 38699 – 30365
Kole: 16069 – 24099 – 20353
Chali: 32756 – 36108 – 34607
B.G.: 20009 – 29409 – 27254
Old Chali: 32689 – 35039 – 33864

ಸೊರಬ ಮಾರುಕಟ್ಟೆ

ಈಡಿ: 33199 – 33199 – 33199
ಕೋಕ: 12100 – 14100 – 13814
ಚಾಲಿ: 27313 – 30100 – 29845
ಚೂರು: 10100 – 10100 – 10100
ಬಿಳೆ ಗೋಟು: 14100 – 20609 – 20064
ರಾಶಿ: 33199 – 47899 – 40002
ಸಿಪ್ಪೆಗೋಟು: 14313 – 14313 – 14313

ಶಿವಮೊಗ್ಗ ಮಾರುಕಟ್ಟೆ

Bette: 43,800- 55,200 – 53,599
Gorabalu: 17,011- 32,369- 30,999
New Variety: 42,509 – 45,099 – 44,096
Rashi: 32,999- 48,659 – 48,009
Saraku: 60,869- 80,070- 73,100

ಯಲ್ಲಾಪುರ, ಸಿದ್ದಾಪುರ , ಕುಮಟಾದಲ್ಲಿ ಇಂದು ಅಡಿಕೆ ವ್ಯಾಪಾರ ಇರುವುದಿಲ್ಲ. ನಿನ್ನೆಯ ಅಡಿಕೆ ಧಾರಣೆ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button