Follow Us On

WhatsApp Group
Info News
Trending

ಅಡಿಕೆ ಧಾರಣೆ: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರದ ವಿವರ ಹೇಗಿದೆ ನೋಡಿ?

Arecanut Price: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 18, 2024ರ ಅಡಿಕೆ ಧಾರಣೆ ಹೇಗಿದೆ? ಯಾವ ಯಾವ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate

ಇದನ್ನೂ ಓದಿ: ಬೃಹತ್ ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ

ಶಿರಸಿ ಮಾರುಕಟ್ಟೆ: TSS Sirsi

Rashi: 40009 – 45279 – 42822
Bette: 27560 – 37605 – 33365
Kole: 16899 – 25299 – 23677
Chali: 32189 – 35869 – 33879
Old Ch: 35039 – 35039 – 35039
B.G:. 20699: 30299 ; 27158
Koka: 11469 – 26109 – 15643

ಕುಮಟಾ ಮಾರುಕಟ್ಟೆ

Hale Chali: 35899 – 39509
Hosa Chali: 31019 – 34509
shippu: 22089 – 26099
Factory: 8099 – 16929
Coca: 6019 – 22589
Bette: 26150 – 31201

ಸಿದ್ದಾಪುರ ಮಾರುಕಟ್ಟೆ

ಬಿಳೆ ಗೋಟು : 24209 – 28909 – 26899
ಚಾಲಿ: 30699 – 34469 – 33399
ಕೋಕ: 13599 – 14699 – 13599
ಕೆಂಪುಗೋಟು: 17609 – 21019 – 17609
ಅಡಿಕೆ ರಾಶಿ: 40089 – 44899 – 44399
ಅಡಿಕೆ ತಟ್ಟಿಬೆಟ್ಟೆ: 25709 – 33309 – 33099

ಶಿವಮೊಗ್ಗ ಮಾರುಕಟ್ಟೆ

ಬೆಟ್ಟೆ: 36000 – 55650 – 52899
ಗೊರಬಲು : 17319 – 36069 – 32432
ರಾಶಿ: 31251 – 48969 – 48698
ಸರಕು; 55009 – 79009 – 62410

ಹೊನ್ನಾಳಿ ಮಾರುಕಟ್ಟೆ

ರಾಶಿ ಮದ್ಯಮ 42055 – 42055 – 42055
ಸಿಪ್ಪೆಗೋಟು: 7000 – 7000 – 7000


ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button