
ಹೊನ್ನಾವರ: ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ.. ಎಂಟು ಗಂಟೆಗಳ ಕೆಲಸಕ್ಕೆ 1 ಲಕ್ಷದ 70 ಸಾವಿರ ಸಂಬಳ.. 25 ಸೆಂಟ್ರಿಂಗ್ ರ್ಪೆಂಟರ್ ಹುದ್ದೆಗಳು , 35 ಬಾರ್ ಬೆಂಡರ್ ಹುದ್ದೆಗಳು ಖಾಲಿ ಇವೆ. ಅಲ್ಲದೆ, ಬಿಲ್ಡಿಂಗ್ ಕನ್ಸ್ಟ್ರಕ್ಷನ್ ವರ್ಕರ್ಸ್, ಇಂಟರ್‌ಲಾಕ್ ವರ್ಕರ್ಸ್, ಟೈಲ್ಸ್ ವರ್ಕರ್ಸ್ ಸೇರಿ ಹಲವು ಹುದ್ದೆಗಳು ಖಾಲಿಯಿದ್ದು, ಹೈಸ್ಕೂಲ್ ವಿದ್ಯಾರ್ಹತೆ ಹೊಂದಿಗೆ ಆಸಕ್ತ ಅಭ್ಯರ್ಥಿಗಳು ಕೂಡಲೇ ನಮ್ಮನ್ನ ಸಂಪರ್ಕಿಸಿ..
- ವಿದೇಶದಲ್ಲಿ ಉದ್ಯೋಗಾವಕಾಶ
- 25 ಸೆಂಟ್ರಿoಗ್ ಕಾರ್ಪೆಂಟರ್
- & 35 ಬಾರ್ ಬೆಂಡರ್ ಹುದ್ದೆಗಳು
- ಟ್ರಾವೆಲ್ ಟಚ್, ಶರವತಿ ಸರ್ಕಲ್, ಹೊನ್ನಾವರ,
- ಸಂಪರ್ಕಿಸಿ: 9538411650, 9060401000
ಪಾಸ್‌ಪೋರ್ಟ್ , ಆಧಾರ್ ಕಾರ್ಡ್ ಸೇರಿ ಹಲವು ದಾಖಲೆಗಳ ಅಗತ್ಯವಿದೆ. ಗ್ರಾಹಕರಿಗೆ ಪಾಸಪೋಟ್, ವಿಸಾ, ಸ್ಟಾಂಪಿoಗ್, ಇಮಿಗ್ರೇಶನ್, ಟಿಕೆಟ್ ಬುಕ್ಕಿಂಗ್ ಸೇವೆಗಳನ್ನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ.. ಟ್ರಾವೆಲ್ ಟಚ್, ಶರವಾತಿ ಸರ್ಕಲ್, ಹೊನ್ನಾವರ… ಸಂಪರ್ಕಿಸಿ: 9538411650, 9060401000..
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ