Important
Trending

ಕುಮಟಾ ಬ್ರೌನ್ ವುಡ್ ಗೆ ಏಪ್ರಿಲ್ 9 ರಂದು ವರ್ಷದ ಸಂಭ್ರಮ: ಏಪ್ರಿಲ್ 9ರ ಸಂಜೆ 5.30ಕ್ಕೆ ಮೊದಲ ವಾರ್ಷಿಕೋತ್ಸವ

ಸಾರ್ವಜನಿಕರಿಗೆ & ಗ್ರಾಹಕರಿಗೆ ಆದರದ ಆಮಂತ್ರಣ

ಕುಮಟಾ: ತಾಲೂಕಿನಲ್ಲಿ ಆರಂಭವಾದ ಬೃಹತ್ ಗೃಹೋಪಯೋಗಿ ಮಳಿಗೆ ಬ್ರೌನ್ ವುಡ್ , ಇದೇ ಏಪ್ರಿಲ್ 9 ರಂದು ಒಂದು ವರ್ಷ ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಏಪ್ರಿಲ್ 9ರ ಸಂಜೆ 5.30ಕ್ಕೆ ಮೊದಲ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಗ್ರಾಹಕರು ಹಾಗು ಸಾರ್ವಜನಿಕರು, ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂಭ್ರಮದಲ್ಲಿ ಭಾಗಿಯಾಗಬೇಕೆಂದು ಮಾಲೀಕರು ವಿನಂತಿಸಿದ್ದಾರೆ.

ಅಲ್ಲದೆ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಗಂಧದ ಸಸಿಯನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಮೊದಲ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಬೃಹತ್ ಕಾಂಬೋ ಆಫರ್ ಅನ್ನು ಕೂಡಾ ಪರಿಚಯಿಸಿದ್ದು, ಆಕರ್ಷಕ ಆಫರ್ ಗಳನ್ನು ನೀಡಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button