ಮಂದಾರ ಎಲೈಟ್ ಫಂಕ್ಷನ್ ಹಾಲ್: ಬರ್ಥ್ ಡೇ ಪಾರ್ಟಿ , ಸಭೆ- ಸಮಾರಂಭ ಮುಂತಾದ ಕಾರ್ಯಕ್ರಮಗಳಿಗಾಗಿ ಬುಕ್ಕಿಂಗ್ ಮಾಡಿ

ಕುಮಟಾ: ರಾಷ್ಟಿಯ ಹೆದ್ದಾರಿಗೆ ಹೊಂದಿಕೊಂಡಿರುವಂತ ಐಷಾರಾಮಿ ಹೋಟೆಲ್ ಮಂದಾರ ಎಲೈಟ್ ಪ್ರೀಮಿಯಂ ಲಾಡ್ಜಿಂಗ್ ಆ್ಯಂಡ್ ಬೋರ್ಡಿಂಗ್ ಇದಾಗಿದೆ 23 ಹವಾನಿಯಂತ್ರಿತ ಕೊಠಡಿಗಳು, ಉಚಿತ ವೈಫೈ, ಮಿನಿ ಫ್ರೀಜ್, ಸುಂದರ ಪೀಠೋಪಕರಣ, ವಿಶಾಲವಾದ ಪಾರ್ಕಿಂಗ್ ಸ್ಥಳಗಳೊಂದಿಗೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿದೆ. ಪ್ರೀಮಿಯಂ ರೂಮ್‌ಗಳು ಗ್ರಾಹಕರಿಗೆ ಹಿತಾನುಭವ ನೀಡಲಿದೆ.

ಏಪ್ರಿಲ್ ಮತ್ತು ಮೇ ಬಿಸಿಲಿನಲ್ಲಿ ರಿಸೆಪ್ಷನ್, ಬರ್ಥ್ ಡೇ ಪಾರ್ಟಿ , ಸಭೆ- ಸಮಾರಂಭ ಮುಂತಾದ ಕಾರ್ಯಕ್ರಮವನ್ನು ಹೇಗೆ ಮಾಡುವುದೆಂದು ಚಿಂತಿಸುತ್ತಿದ್ದೀರಾ? ನಿಮ್ಮ ಚಿಂತೆ ಬಿಡಿ, ಈಗಲೇ ಬುಕ್ಕಿಂಗ್ ಮಾಡಿ.. ಮಂದಾರ ಎಲೈಟ್ ಫಂಕ್ಷನ್ ಹಾಲ್… 200 ಜನರು ಆರಾಮವಾಗಿ ಕುಳಿತುಕೊಳ್ಳಬಹುದಾದ ಎ.ಸಿ ಹಾಲ್, ಎ.ಸಿ ಡೈನಿಂಗ್ ಹಾಲ್, ಲಿಫ್ಟ್ ಫೆಸಿಲಿಟಿ, ವಿಶಾಲವಾದ ಪಾರ್ಕಿಂಗ್ ಜೊತೆಗೆ ಕೆಟರಿಂಗ್ ಸೌಲಭ್ಯ ಕೂಡಾ ಇದೆ. ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳಿಗೆ 23 ಐಷಾರಾಮಿ ಎ.ಸಿ ರೂಮ್ ಗಳೂ ಲಭ್ಯ,… ಹೆಚ್ಚಿನ ವಿವರಗಳಿಗೆ, ಬುಕಿಂಗ್ ಗಾಗಿ ಇಂದೇ ಸಂಪರ್ಕಿಸಿ.. ಮಂದಾರ ಎಲೈಟ್ ಲಾಡ್ಜಿಂಗ್ ಆ್ಯಂಡ್ ಬೋರ್ಡಿಂಗ್, ಕುಮಟಾ. 8050536183

ವಿಸ್ಮಯ ನ್ಯೂಸ್, ಕುಮಟಾ