ಗಮನಸೆಳೆಯುತ್ತಿದೆ ಅಂಕೋಲಾದ ಶ್ರೀ ಸಿಗಂಧೂರೇಶ್ವರಿ ಟೆಕ್ಸ್ ಟೈಲ್ : 200 ರಿಂದ ಹಿಡಿದು 8 ಸಾವಿರ ಮೌಲ್ಯದ ವಿವಿಧ ಬಗೆ ಬಗೆಯ ಸೀರೆಗಳು

- ಶ್ರೀ ಸಿಗಂಧೂರೇಶ್ವರಿ ಟೆಕ್ಸ್ ಟೈಲ್ ನಲ್ಲಿ ರಿಯಾಯತಿ ಮಾರಾಟ
- ಒಂದೇ ಸೂರಿನಡಿ ನೂರಾರು ಆಯ್ಕೆ
- ಗುಣಮಟ್ಟದ ಬಟ್ಟೆ : ಯೋಗ್ಯ ದರ
ಅಂಕೋಲಾ; ಶ್ರೀ ಸಿಗಂಧೂರೇಶ್ವರಿ ಟೆಕ್ಸ್ ಟೈಲ್ ನಲ್ಲಿ 200 ರಿಂದ ಹಿಡಿದು 8 ಸಾವಿರ ರೂ ಮೌಲ್ಯದ ವಿವಿಧ ಬಗೆ ಬಗೆಯ ಸೀರೆಗಳು ಲಭ್ಯವಿದೆ, ಫ್ಯಾನ್ಸಿ ಸೀರೆ, ಟೀಶರ್ಟ್, ಚೂಡಿದಾರ್ ಪೀಸ್, ಟಾಪ್ಸ್, ನೈಟಿ, ಡ್ರೆಸ್ ಪೀಸ್, ಬನಿಯನ್, ಬರ್ಮುಡಾ, ಶರ್ಟ್, ಶರ್ಟ್ ಪೀಸ್, ಸಿಂಗಲ್ ಮತ್ತು ಡಬಲ್ ಬೆಡ್ ಶೀಟ್, ತಲೆ ದಿಂಬು ಕವರ್, ಜೆಂಟ್ಸ್ ಮತ್ತು ಲೇಡೀಸ್ ಇನ್ನರ್ ವೇರ್, ರಾಮರಾಜ ಶಲ್ಯ, ರಾಮರಾಜ ಶರ್ಟ್, ಬ್ಲೌಸ್ ಪೀಸ್, ಟವೆಲ್ ನೈಟ್ ಪ್ಯಾಂಟ್, ಇನ್ನಿತರ ಬಟ್ಟೆಗಳು ಲಭ್ಯ. ನಮ್ಮಲ್ಲಿ ದೋತಿ ಶಲ್ಯದ ಸೆಟ ಸಿಗುತ್ತವೆ.

ಎಲ್ಲಾ ರೀತಿಯ ಬಟ್ಟೆಗಳು ಲಭ್ಯ
ಅಲ್ಲದೆ ಹೋಲ್ಸೇಲ್ ದರದಲ್ಲಿ ಮದುವೆ ಮುಂಜಿ ಗೃಹಪ್ರವೇಶಕ್ಕೆ ಉಡುಗೊರೆ ನೀಡುವ ಹ್ಯಾಂಡ್ ಕರ್ಚೀಪ್, ಸಿಗುತ್ತದೆ. ಬಂಡಿ ಹಬ್ಬ ಹಾಗೂ ಇತರೆ ಪೂಜೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ದೇವರಿಗೆ ಉಡಿ ನೀಡುವ ಸೀರೆಗಳು ,ರೇಷ್ಮೆ ಕಣ, ದೇವರ ಪೂಜೆಗೆ ಬೇಕಾಗುವ ಧೋತಿ, ಶಲ್ಯ, ನಾಗ- ಚೌಡಿ, ಪೂಜೆಗೆ ಬೇಕಾಗುವ ವಸ್ತ್ರ, ಉಡುಗೊರೆ ನೀಡುವ ಸೀರೆ, ಸಿಗಂಧೂರು ಟೆಕ್ಸ್ ಟೈಲ್ ನಲ್ಲಿದೆ ಹಲವು ಆಯ್ಕೆಯ ಅವಕಾಶವಿದೆ.

ಒಮ್ಮೆ ಭೇಟಿ ಕೊಡಿ
ಗುಣಮಟ್ಟದ ಬಟ್ಟೆ : ಯೋಗ್ಯ ದರ : ನಿಮ್ಮ ಮನಸ್ಸಿಗೊಪ್ಪುವ ಬಟ್ಟೆ ಖರೀದಿಸಿ ಸಂಭ್ರಮ ಹೆಚ್ಚಿಸಿಕೊಳ್ಳಲು ಇಂದೇ ಭೇಟಿ ನೀಡಿ : ಸುಬ್ರಹ್ಮಣ್ಯ ವಿಠ್ಠಲ್ ರೆವಣಕರ, ಶ್ರೀ ಸಿಗಂದೂರೇಶ್ವರಿ ಟೆಕ್ಸ್ ಟೈಲ್ಸ್, ಮಾಸ್ತಿಗುಡಿ ಎದುರುಗಡೆ, ಶ್ರೀ ಶಾಂತಾದುರ್ಗ ದೇವಸ್ಥಾನ ರಸ್ತೆ, ಬಂಡಿ ಬಜಾರ್…7899633991,9449547779
ವಿಸ್ಮಯ ನ್ಯೂಸ್ ವಿಲಾಸ್ ನಾಯಕ , ಅಂಕೋಲಾ