
ಕುಮಟಾ: ಉತ್ತರಕನ್ನಡ ಜಿಲ್ಲೆಯ ಕುಮಟಾದ Orbital IT Solution ಕಂಪೆನಿಯಲ್ಲಿ Executive – Concept Sales ಹುದ್ದೆಗೆ ನೇಮಕಾತಿ ನಡೆಯಲಿದೆ. ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಪರಿಣಿತಿ ಪಡೆದ , ಭಾಷಾ ಕೌಶಲ್ಯ ಇರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನೆಡಸಲು ಉತ್ಸಾಹವಿರುವ ಹೊಸಬರು ಅಥವಾ ಅನುಭವ ಇರುವ, ಯಾವುದೇ ಪದವಿ ಪಡೆದ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತುಗಾಗಿ ಸಂಪರ್ಕಿಸಬಹುದಾಗಿದೆ. Whatsapp – +91 9483859433
Email- [email protected] ,
[email protected]
ವಿಸ್ಮಯ ನ್ಯೂಸ್ ಕುಮಟಾ