
ಕುಮಟಾ: ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಮತ್ತು ಐಷಾರಾಮಿ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಗಳಲ್ಲಿ ಒಂದಾದ ಮಂದಾರಾ ಎಲೈಟ್ಸ್ ನಿಂದ ರೀಲ್ಸ್ ಮೇಕಿಂಗ್ ಕಾಂಪಿಟೇಷನ್ ಆಯೋಜಿಸಲಾಗಿದೆ. 15 ಸಾವಿರ ನಗದು ಗೆಲ್ಲುವ ಸುವರ್ಣಾವಕಾಶವಿದ್ದು, ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ. ನಿಮ್ಮ ಕ್ರಿಯೇಟಿವಿಟಿ ಬಳಸಿಕೊಂಡು 15 ಸಾವಿರ ಕ್ಯಾಶ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.
ರೀಲ್ ಮೇಕಿಂಗ್ ಕುರಿತ ಮಾರ್ಗಸೂಚಿಗಳು
- ಇನ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಮಾತ್ರ ಪೋಸ್ಟ್ ಮಾಡಬೇಕು
- ಮಂದಾರ ಎಲೈಟ್ ಗೆ ಸಂಬoಧಪಟ್ಟ ಫೋಟೋಸ್ ಮತ್ತು ವಿಡಿಯೋ ಗಳನ್ನು ಮತ್ರ ಬಳಸಿಕೊಳ್ಳಬೇಕು
- ನಗದು ಬಹುಮಾನ 15 ಸಾವಿರ ಗೆಲ್ಲಲು 10 ಸಾವಿರ ಲೈಕ್‌ಗಳು ಬಂದಿರಬೇಕು
- Tag our Instagram (@Mandara Elite) and Facebook (@Mandara-Elite Kumta and @Mandara Elite) accounts for all your posts.
- Use the hashtag #MandaraEliteKumta
- ಫೋಟೋ ಮತ್ತು ವಿಡಿಯೋ ಲಿಂಕ್‌ಗಳು: https://drive.google.com/drive/folders/1tsr_fcgMAiI5w2iKE_JUGzi7KZLMjjC?usp=drive_link
- ರಜಿಸ್ಟರ್ ಮಾಡಿಕೊಳ್ಳುವ ಲಿಂಕ್: https://forms.gle/MwL83mZw4X4DBJcU6
- ಕೊನೆಯ ದಿನಾಂಕ: 24-Oct-2025 at 6 PM
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9148260120
- Contact : [email protected]

ವಿಶೇಷ ಸೂಚನೆ: ಅಂತಿಮ ತೀರ್ಮಾನ ಆಯೋಜಕರು ಮತ್ತು ಸಂಘಟಕರದ್ದೆ ಆಗಿರುತ್ತದೆ
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್