ಅಪ್ಸರಾ ಪ್ರೊಫೆಷನಲ್ ಬ್ಯೂಟಿ ಕೇರ್ ಮತ್ತು ಮೇಕಪ್ ಸ್ಟುಡಿಯೋ: ಕುಮಟಾದಲ್ಲಿದೆ ಅತ್ಯಂತ ಸುಸಜ್ಜಿತ ಲೇಡಿಸ್ ಬ್ಯೂಟಿ ಸ್ಟುಡಿಯೋ

ಕುಮಟಾ: ಪಾರ್ಟಿ ಇರಲಿ, ಮದುವೆ ಇರಲಿ, ಇಲ್ಲವೇ ಸ್ಪೆಷಲ್ ಡೇ ಇರಲಿ, ನಮ್ಮ ಲುಕ್ ಚೆನ್ನಾಗಿರಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ ಅಲ್ವಾ? ಚಿಂತೆ ಮಾಡ್ಬೇಡಿ., ಅಪ್ಸರಾ ಪ್ರೊಫೆಷನಲ್ ಬ್ಯೂಟಿ ಕೇರ್ ಮತ್ತು ಮೇಕಪ್ ಸ್ಟುಡಿಯೋಗೆ ಬನ್ನಿ . ಕುಮಟಾದ ರಾಷ್ಟ್ರೀಯ ಹೆದ್ದಾರಿ ಸಮೀಪ, ಮಹಾಲಕ್ಷ್ಮಿ ಕಂಪರ್ಟ್ಸ್ ನಲ್ಲದೆ ಅತ್ಯಂತ ಸುಸಜ್ಜಿತ ಅಪ್ಸರಾ ಪ್ರೊಫೆಷನಲ್ ಬ್ಯೂಟಿ ಕೇರ್ ಮತ್ತು ಮೇಕಪ್ ಸ್ಟುಡಿಯೋ! 7760656967, 9113854991
ಐಬ್ರೋ ಶೇಪಿಂಗ್, ಟ್ರೆಂಡಿ ಹೇರ್ ಕಟ್, ವಿವಿಧ ಫೇಸಿಯಲ್ ಮತ್ತು ಬಾಡಿ ಮಸಾಜ್, ಪೂಟ್ ಆ್ಯಂಡ್ ಪೆಡಿಕ್ಯೂರ್ ಸ್ಪಾ ಮತ್ತು ಮೆನಿಕ್ಯೂರ್ ಸ್ಪಾ, ನ್ಯಾಚುರಲ್ & ಗ್ಲಾಮ್ ಮೇಕಪ್, ನೇಲ್ ಆರ್ಟ್, ಪರ್ಮನೆಂಟ್ ಐ ಲ್ಯಾಶಸ್, ಇಯರ್ ಲೋಬ್ , ಹೈಡ್ರಾ ಫೇಷಿಯಲ್ ಸೇರಿ ಎಲ್ಲ ಬಗೆಯ ಬ್ಯೂಟಿ ಕೇರ್ ಮತ್ರು ಮೇಕಪ್ ಮಾಡಿಕೊಡಲಾಗುವುದು.
ಬೆಂಗಳೂರಿನ ಮಹಾನಗರಗಳಲ್ಲಿ ಇರುವಂತ ಅತ್ಯಂತ ಸುಸಜ್ಜಿತವಾದ, ಪರಿಪೂರ್ಣದ ಬ್ಯೂಟಿಮೇರ್ ಮತ್ತು ಮೇಕಪ್ ಸೇವೆಗಳು ಇದೀಗ ನಿಮ್ಮ ಕುಮಟಾದಲ್ಲೂ ಲಭ್ಯ.. ನಿಮ್ಮ ಲುಕ್ ಬದಲಾಯಿಸಲು, ಆತ್ಮವಿಶ್ವಾಸ ಹೆಚ್ಚಿಸಲು – ಅಪ್ಸರಾ ಯಾವಾಗಲೂ ನಿಮ್ಮ ಜೊತೆ.ನಿಮ್ಮ ಸೌಂದರ್ಯ. ನಮ್ಮ ಜವಾಬ್ದಾರಿ!ಇಂದೇ ಭೇಟಿ ನೀಡಿ, ಅಥವಾ ಸಂಪರ್ಕಿಸಿ. 7760656967, 9916604409
ವಿಸ್ಮಯ ನ್ಯೂಸ್, ಕುಮಟಾ