Focus News
Trending

ಬಿಡಾಡಿ ಗೋವುಗಳಿಗೆ ರಿಪ್ಲೈಕ್ಟರ್ ಅಳವಡಿಕೆ

ಶಿರಸಿ: ರಾತ್ರಿ ಹೊತ್ತು ರಸ್ತೆಯ ಮೇಲೆ ಗೋವುಗಳು ಮಲಗಿರುವುದು ವಾಹನ ಸವಾರರ ಗಮನಕ್ಕೆ ಬಾರದೆ ಅಪಘಾತಗಳು ಹೆಚ್ಚುತ್ತಿದೆ. ಹೀಗಾಗಿ ರಾತ್ರಿ ಹೊತ್ತು ರಸ್ತೆಯ ಮೇಲೆಯೇ ಮಲಗಿರುವ ಗೋವುಗಳು ವಾಹನ ಸವಾರರ ಗಮನಕ್ಕೆ ಬರದೇ ಅಪಘಾತ ಸಂಭವಿಸುವ ಸಾಧ್ಯತೆ ಮನಗಂಡು ಶಿರಸಿಯ ಹೊಸ ಮಾರ್ಕೆಟ್ ಠಾಣೆಯ PSI ನಾಗಪ್ಪ ಬಿ ಹಾಗೂ ಸಿಬ್ಬಂದಿಗಳು ಇಂದು ರವಿ ಗೌಳಿ ನೇತೃತ್ವದ ಗೋರಕ್ಷಕರು ಶಿರಸಿ ತಂಡದೊಂದಿಗೆ ಸೇರಿ ಗೋವುಗಳ ಕೋಡುಗಳಿಗೆ ರಿಪ್ಲೈಕ್ಟರ್ ಅಳವಡಿಸುವ ಕಾರ್ಯಾಚರಣೆ ನಡೆಸಿದರು.


ರಿಪ್ಲೈಕ್ಟರ್ ಕತ್ತಲೆಯಲ್ಲಿ ಪ್ರಕಾಶಮಾನವಾಗಿ ಹೊಳೆಯುವುದರಿಂದ ವಾಹನ ಸವಾರರಿಗೂ ಸುರಕ್ಷತೆ ಹಾಗೂ ಅಪಘಾತಗಳಿಂದ ಗೋವುಗಳಿಗೂ ರಕ್ಷಣೆ ದೊರಕುತ್ತದೆ.

ವಿಸ್ಮಯ ನ್ಯೂಸ್, ಶಿರಸಿ

ಸೆಲ್ಕೋ ಸೋಲಾರ್ ದೀಪ ಬಳಸಿ, ನಿಮ್ಮ ಮನೆ ಬೆಳಗಿಸಿ

ಸೌರಶಕ್ತಿ ಅಂದರೆ ಕೇವಲ ಬೆಳಕಲ್ಲ
ಅದು ಸ್ವಾವಲಂಬಿ ಬದುಕಿಗೂ ದಾರಿ
ಇದು ಸೆಲ್ಕೋ ಸಂಸ್ಥೆಯ ಗುರಿ
ಸಂಪರ್ಕಿಸಿ: ದತ್ತಾರಾಮ ಭಟ್ಟ, ಮ್ಯಾನೇಜರ್
ಸೆಲ್ಕೋ ಸೋಲಾರ್, ಸನ್ಮಾನ ಹೊಟೇಲ್ ಹತ್ತಿರ
N.H 66, ಕುಮಟಾ
9880003735/9449360181

Related Articles

Back to top button