Trending

ತೆಂಗಿನ ಚಿಪ್ಪಿನಲ್ಲಿ ಅರಳಿದ ಕಲಾಕೃತಿ

ತೆಂಗಿನ ಕಾಯಿಯ ಗರಟೆ ಎಂದರೆ ಸಾಮನ್ಯವಾಗಿ ದು ಬೀಸಾಡಯವಂತಹ ವಸ್ತು ಅಥವಾ ಒಲೆಗೆ ಉರುವಲಾಗಿ ಬಳಸಿಕೊಳ್ಳುವಂತಹ ಒಂದು ವಸ್ತು. ಆದರೆ ಇಲ್ಲೊಬ್ಬರು ಕಲಾವಿದರು ತೆಂಗಿನಕಾಯಿಯ ಗರಟೆಯನ್ನೇ ಬಳಸಿಕೊಂಡು ನೂರಾರು ಬಗೆಯ ಕಾಲಾಕೃತಿಗಳನ್ನು ರಚಿಸಿದ್ದಾರೆ. ಎಷ್ಟೆ ಸೂಕ್ಷ್ಮವಾಗಿ ಗಮನಿಸಿದರೂ ಸಹ ಇದು ನಿಜವಾಗಿಯೂ ತೆಂಗಿನಕಾಯಿಯಿಂದ ಮಾಡಿದಂತಹ ಕಲಾಕೃತಿಯೇ ಎಂದು ಯೋಚಿಸುವಲ್ಲಿ ಎರಡು ಮಾತಿಲ್ಲವಾಗಿದೆ. ತೆಂಗಿನಕಾಯಿ ಗರಟೆಯೊಂದೆ ಅಲ್ಲದೆ ನೈಸರ್ಗಿಕವಾಗಿಯೇ ನಿರ್ಮಾಣವಾದ ವಿವಿಧ ಪ್ರಾಣಿ, ಪಕ್ಷಿ, ದೇವರು, ಮನುಷ್ಯ ಮುಂತಾದವುಗಳನ್ನು ಹೋಲುವ ಮರದ ಬೇರಿನ ಸಂಗ್ರಹ ಸಹ ಇವರಬಳಿ ಸಾಕಷ್ಟಿವೆ. ಈ ಕುರಿತ ಒಂದು ವಿಡಿಯೋ ಸ್ಟೋರಿ ಇಲ್ಲಿದೆ ನೋಡಿ.

Back to top button