vismaya jagattu
Trending

ಏಕಕಾಲಕ್ಕೆ ಆರು ಪತ್ನಿಯರನ್ನು ಗರ್ಭಿಣಿ ಮಾಡಿದ ಪತಿರಾಯ!

ಯುವತಿಯರನ್ನು ಕುದುರೆಗಳಂತೆ ಕಟ್ಟಿ, ತಾನು ಸಾರಥಿಯಂತೆ ಬಿಂಬಿಸಿಕೊoಡಿದ್ದ!
ಸ್ವಲ್ಪ ಅತಿಯೆನಿಸುವ ಪ್ಲೇಬಾಯ್ ಈತ

ಕೆಲವರಿಗೆ ಅದೋನೋ ಹುಚ್ಚು. ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು. ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು. ಇದಕ್ಕಾಗಿ ಅವರು ಏನೆಲ್ಲಾ ಮಾಡುತ್ತಾರೆ ನೋಡಿ. ಇಲ್ಲೊಬ್ಬ ಮಹಾಶಯ, ತಾನು ವಿಭಿನ್ನವಾಗಿ ಗುರುತಿಸಿಕೊಳ್ಳಲು, ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರಾಗಿ ಮಾಡಿದ್ದಾನೆ. ಹೌದು, ನೈಜೀರಿಯಾದ ಪ್ಲೇಬಾಯ್ ಎಂದೇ ಪ್ರಸಿದ್ಧವಾಗಿರುವ ಪ್ರೆಟ್ಟಿ ಮೈಕ್, ಈಗ ಹೆಚ್ಚು ಸುದ್ದಿಯಾಗಿದ್ದಾನೆ. ನೈಜೀರಿಯಾದಲ್ಲಿ ಪ್ಲೇಬಾಯ್ ಎಂದೇ ಗುರುತಿಸಿಕೊಂಡ ಪ್ರೆಟ್ಟಿ ಮೈಕ್ ಇತ್ತೀಚೆಗೆ ಸ್ನೇಹಿತನ ಮದುವೆಗೆ ಎಲ್ಲರಿಗೂ ಒಂದೇ ತೆರನಾದ ಡ್ರೆಸ್ ಹಾಕಿಸಿಕೊಂಡು ತನ್ನ ಆರು ಪತ್ನಿಯರನ್ನು ಕರೆದುಕೊಂಡು ಹೋಗಿದ್ದ. ವಿಶೇಷವೆಂದರೆ ಆತನ ಆರೂ ಪತ್ನಿಯರು ಗರ್ಭಿಣಿಯರು.


ಮೈಕ್ ​ ರೀತಿ ವಿಚಿತ್ರ ಕೆಲಸ ಮಾಡಿ ಪ್ರಖ್ಯಾತಿ-ಕುಖ್ಯಾತಿ ಗಳಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಇದೇ ಶೂರ ಮಹಾಶಯ ಯುವತಿಯರನ್ನು ಮುಂದಕ್ಕೆ ಕುದುರೆಗಳಂತೆ ಕಟ್ಟಿ, ತಾನು ಸಾರಥಿಯಂತೆ ನಿಂತು ಬಿಂಬಿಸಿ, ಫೋಟೋ ತೆಗೆಸಿಕೊಂಡಿದ್ದ. ಈ ಫೋಟೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊoಡಿದ್ದ. ಈ ಅತಿರೇಕದ ಹುಚ್ಚಾಟಕ್ಕೆ ಅಂದು ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button