ಕಾರವಾರ: ಇತ್ತಿಚಿನ ದಿನದಲ್ಲೇ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕರೊನಾ ಕೇಸ್ ದಾಖಲಾಗಿದೆ. ಹೌದು,
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಐದು ಜನರಿಗೆ ಕರೊನಾ ಕೇಸ್ ಪತ್ತೆಯಾಗಿದೆ. ಅಂಕೋಲಾ 1,ಭಟ್ಕಳ 1,ಕುಮಟಾ 1,ಜೋಯಿಡಾ 2 ತಾಲೂಕಿನಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ. ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ ಇಂದು 10 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 91 ಸಕ್ರೀಯ ಪ್ರಕರಣಗಳಿವೆ.
ತಾಲೂಕುವಾರು ಇಂದಿನ ಕರೋನಾ ಪಾಸಿಟಿವ್ ವಿವರ ಇಲ್ಲಿದೆ.
ವಿಸ್ಮಯ ನ್ಯೂಸ್ ಕಾರವಾರ
ಪ್ರಮುಖ ಸುದ್ದಿಗಳು: ಇದನ್ನೂ ಓದಿ
- ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
- ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಹಿಳಾ ASI ಗೆ ಗುದ್ದಿದ ಕಾರು
- ವಿದ್ಯಾರ್ಥಿನಿಯರು ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ಯಾಕೆ ನೋಡಿ?
- ಅತಿಯಾದ ಡಿಜೆ ಸದ್ದಿನಿಂದ ಏನಾಗುತ್ತದೆ: ವೈದ್ಯರು ಹೇಳಿದ್ದು ಏನು ನೋಡಿ?
- ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಆಂದೋಲನಕ್ಕೆ ಚಾಲನೆ