Important
Trending

ಭಾರತೀಯ ವಾಯುಸೇಯ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದ ಕುಮಟಾದ ಹುಡುಗ: ಜಿಲ್ಲೆಗೆ ಕೀರ್ತಿ ತಂದ ಅನಿರುದ್ಧ್

ಕಾರವಾರ: ರಾಷ್ಟ್ರೀಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆ ಹೊಂದಿದ ಕುಮಟಾ ತಾಲೂಕಿನ ತೊರ್ಕೆಯವರಾದ ಅನಿರುದ್ಧ ನಾಯಕ ಅವರು ಭಾರತೀಯ ವಾಯುಸೇನೆಯಲ್ಲಿ ಪ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾಗಿ, ಕುಮಟಾ ತಾಲೂಕಿಗೆ ಹಾಗಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಏರ್‌ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ ನ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಥಮ ಪ್ರಯತ್ನದಲ್ಲಿಯೇ ಅನಿರುದ್ಧ ಯಶಸ್ವಿಯಾಗಿದ್ದಾರೆ. ಅನಿರುದ್ಧ ಅವರು ಹಿರಿಯ ನ್ಯಾಯವಾಗಿ ಅರವಿಂದ್ ಜಿ ನಾಯಕ ಹಾಗು ಚಿತ್ತಾಕುಲ ಪ್ರೌಢಶಾಲಾ ಶಿಕ್ಷಕಿ ಮಮತಾ ನಾಯಕ ಇವರ ಪುತ್ರ. ಪ್ರಥಮ ಪ್ರಯತ್ನದಲ್ಲಿಯೇ ಭಾರತೀಯ ವಾಯುಸೇನಯ ಪ್ರತಿಷ್ಠಿತ ಹುದ್ದೆಗೇರಿದ ಅನಿರುದ್ಧ ಅವರಿಗೆ ಅಭಿನಂದನೆಗಳು.

ವಿಸ್ಮಯ ನ್ಯೂಸ್, ಕುಮಟಾ

ಮದುವೆ ಆಗುತ್ತಿಲ್ಲವೇ? ಉದ್ಯೋಗ ಸಮಸ್ಯೆಯೇ? ಇಲ್ಲಿದೆ ಪರಿಹಾರ

ದೈವಜ್ಞ ವಿದ್ಯಾಭೂಷಣ ಪ್ರಶಸ್ತಿ ವಿಜೇತರು, ದುರ್ಗಾದೇವಿ ಉಪಾಸಕರಾದ ಪಂಡಿತ ಶ್ರೀ ವಿ.ರಾಘವೇಂದ್ರ ರಾವ್ ಶಾರ್ಮಾ ಅವರು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾರೆ. ಇವರು ಕಾಶಿಯಲ್ಲಿ ಜ್ಞಾನ ತಪಸ್ಸಿನಿಂದ ಯಂತ್ರ-ಮoತ್ರ-ವಾಕ್ಯಸಿದ್ಧಿ-ಸoಪಾದಿಸಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಬಹುದು. ಕೂಡಲೇ ಸಂಪರ್ಕಿಸಿ: 9440269990

Back to top button