ಅಂಕೋಲಾ ತಾಲೂಕಿನ 5 ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ.

ಅಂಕೋಲಾ : ಜ.30 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧ ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗಧಿ ಪಡಿಸಲಾಗಿತ್ತು. ಅದೇ ಮೀಸಲಾತಿಯನ್ವಯ ತಾಲೂಕಿನ ಎಲ್ಲ 21 ಗ್ರಾಪಂ.ಗಳ ಪ್ರಥಮ ಮತ್ತು ದ್ವಿತೀಯ ಪ್ರಜೆಗಳ ಆಯ್ಕೆಗೆ ಸಂಬಂಧಿಸಿದಂತೆ ಚುನಾವಣಾ ದಿನಾಂಕ ಗೊತ್ತುಪಡಿಸಲಾಗಿದ್ದು, ಫೆ.9,10,11 ಸೇರಿದಂತೆ 3 ದಿನಗಳಲ್ಲಿ ವಿವಿಧ ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ ರೈ ಮಾರ್ಗದರ್ಶನದಲ್ಲಿ, ತಹಸೀಲ್ದಾರ್ ಉದಯ ಕುಂಬಾರ ಮತ್ತು ಸಿಬ್ಬಂದಿಗಳು ಸಿದ್ದತೆ ಮಾಡಿಕೊಡಿಕೊಂಡಿದ್ದರು. ಅಂತೆಯೇ ಮೊದಲ ದಿನವಾದ ಫೆ.09 ರಂದು ಸುಂಕಸಾಳ, ಅಗಸೂರು, ಸಗಡಗೇರಿ, ಶೆಟಗೇರಿ, ವಂದಿಗೆ ಸೇರಿ ಒಟ್ಟೂ 5 ಪಂಚಾಯತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಸುಂಕಸಾಳ : ಅಧ್ಯಕ್ಷ ಸದಾನಂದ ಶಿವಪ್ಪ ನಾಯ್ಕ(ಹಿಂದುಳಿದ ‘ಅ’ ವರ್ಗ), ಉಪಾಧ್ಯಕ್ಷ ಉಮಾ ನಾರಾಯಣ ಸಿದ್ದಿ(ಸಾಮಾನ್ಯ ಮಹಿಳೆ) ವಂದಿಗೆ : ಅಧ್ಯಕ್ಷೆ ಪುಷ್ಪಲತಾ ರಮಾಕಾಂತ ನಾಯಕ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ಬೊಮ್ಮಿಗುಡಿ ಸತೀಶ(ಸಾಮಾನ್ಯ) ಸಗಡಗೇರಿ : ಅಧ್ಯಕ್ಷೆ ಸೀತಾ ಸೋಮಯ್ಯ ಗೌಡ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ಶ್ರವಣಕುಮಾರ ಮುಕುಂದ ನಾಯ್ಕ(ಹಿಂದುಳಿದ ‘ಅ’ ವರ್ಗ) ಶೆಟಗೇರಿ : ಅಧ್ಯಕ್ಷೆ ಸಾವಿತ್ರಿ ವೆಂಕಟ್ರಾಯ ನಾಯಕ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ ನಾರಾಯಣ ಈಶ್ವರ ಮಹಾಲೆ(ಸಾಮಾನ್ಯ)
ಅಗಸೂರ : ಅಧ್ಯಕ್ಷ ರಾಮಚಂದ್ರ ದೇವಪ್ಪ ನಾಯ್ಕ(ಸಾಮಾನ್ಯ), ಉಪಾಧ್ಯಕ್ಷೆ ಶೋಭಾ ಪಾಂಡು ಗೌಡ( ಸಾಮಾನ್ಯ ಮಹಿಳೆ) ಆಯ್ಕೆಯಾಗಿದ್ದಾರೆ.

ಫೆ.10 :ಹಿಲ್ಲೂರು, ಡೋಂಗ್ರಿ, ಅವರ್ಸಾ, ಮೊಗಟಾ, ಬೆಳಂಬಾರ, ಅಲಗೇರಿ, ಬೇಲೇಕೇರಿ, ಫೆ.11:ಹಾರವಾಡ, ಅಚವೆ, ಬೆಳಸೆ, ಅಗ್ರಗ್ರೋಣ, ಭಾವಿಕೇರಿ, ವಾಸರಕುದ್ರಿಗೆ, ಹೊನ್ನೆಬೈಲ್, ಬೊಬ್ರುವಾಡ, ಹಟ್ಟಿಕೇರಿ, ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗಧಿಯಾಗಿದೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version