Follow Us On

WhatsApp Group
Important
Trending

ಮನೆ ಬೀಗ ಮುರಿದು ನಗದು-ಚಿನ್ನಾಭರಣ ದೋಚಿದ ಕಳ್ಳರು

ಮುಂಡಗೋಡು: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬಂದ ಕಳ್ಳರು ಮನೆಯ ಬೀಗ ಮುರಿದು, ಚಿನ್ನಾಭರಣ, ಹಣ ದೋಚಿಕೊಂಡು ಪರಾರಿಯಾದ ಘಟನೆ ತಾಲೂಕಿನ ಬೆಡಸಗಾವ್ ಗ್ರಾಮದಲ್ಲಿ ನಡೆದಿದೆ. ಬೆಡಸಗಾವ್ ಗ್ರಾಮದ ಕೃಷ್ಣ ನಾಯ್ಕ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದ್ದು, 15 ಗ್ರಾಂ ಚಿನ್ನ, 25 ಸಾವಿರ ನಗದು, 2 ಬೆಳ್ಳಿ ಚೈನ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಸಂಬAಧ ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button