ಸ್ವರ್ಣವಲ್ಲೀ ಶ್ರೀ ಪೀಠಾರೋಹಣದ ತ್ರಿದಶಮಾನೋತ್ಸವ; ವಿದ್ಯಾಭವನ ಲೋಕಾರ್ಪಣೆ

ಶಿರಸಿ: ದೊಡ್ಡ ಸಮುದಾಯಗಳು ಮೀಸಲಾತಿ ಲಾಭ ಪಡೆದುಕೊಳ್ಳುವುದರಿಂದ ಸಣ್ಣ ಸಮುದಾಯದ ಮೇಲೆ ಪರಿಣಾಮವಾಗುತ್ತದೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ನೋಡಿಕೊಳ್ಳಬೇಕಿದೆ ಎಂದು ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನುಡಿದರು. ಸ್ವರ್ಣವಲ್ಲೀಯಲ್ಲಿ ಹಮ್ಮಿಕೊಂಡ ಪೀಠಾರೋಹಣದ ತ್ರಿದಶಮಾನೋತ್ಸವ ಹಾಗೂ ವಿದ್ಯಾ ಭವನ ಲೋಕಾರ್ಪಣಾ ಸಮಾರಂಭದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ನದಿ ನೀರು ಬಯಲು ಸೀಮೆಗೆ ಒಯ್ಯುವ ಪ್ರಸ್ತಾಪ ಕೇಳಿ ಬರುತ್ತಿದೆ. ಕರಾವಳಿ ಭಾಗದಲ್ಲಿ ಕೃಷಿಗೆ ಹೊಡೆತ ಬೀಳಲಿದ್ದು, ಮೀನುಗಾರರಿಗೂ ಸಮಸ್ಯೆ ಆಗುತ್ತದೆ. ಹಾಗಂತ ಅವರಿಗೂ ತೊಂದರೆಯಾಗಬಾರದು. ಬೇರೆಯಾವುದಾದರೂ ವಿಧಾನದಲ್ಲಿ ನೀರನ್ನು ಪಡೆದುಕೊಳ್ಳುವ ವಿಧಾನವಾಗಲಿ. ಆ ಬಗ್ಗೆ ಸರ್ಕಾರವೂ ಪರಿಶೀಲನೆ ನಡೆಸಬೇಕೆಂದು ನುಡಿದರು.

ತ್ರಿದಶಮನೋತ್ಸವ ಉದ್ಘಾಟಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಂಕರರು, ವಿವೇಕಾನಂದರ ಕಾರಣದಿಂದ ಭಾರತದಲ್ಲಿ ಸನಾತನ ಶಕ್ತಿ ಉಳಿದಿದೆ. ಹಸಿರು ಸ್ವಾಮೀಜಿಯಾಗಿ, ಆಧ್ಯಾತ್ಮ ಶಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಭಗವದ್ಗೀತಾ ಅಭಿಯಾನ ದೇಶಾದ್ಯಂತ ನಡೆಸಿ ಗಮನ ಸೆಳೆದಿದ್ದಾರೆ. ಶ್ರೀಗಳ ಸಂಕಲ್ಪ ಕಾರ್ಯಕ್ರಮ ನಾವು ನಡೆಸಬೇಕು ಎಂದು ಹೇಳಿದರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

Exit mobile version