ಕಾರವಾರ: ಲಾಡ್ಜ್ ನಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಪಡೆದು ವಾಸವಾಗಿದ್ದ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಕಾರವಾರದ ಬಿ.ವಿ.ರೆಸಿಡೆನ್ಸಿ ಲಾಡ್ಜ್ ನಲ್ಲಿ ಇಂದು ಬೆಳಕಿಗೆ ಬಂದಿದೆ.ಆಂದ್ರ ಪ್ರದೇಶದ ಅನಂತಪುರ ಮೂಲದ ಪಿ.ಮಾರುತಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಕೇಣಿ ಬದಲು ಬೆಲೇಕೇರಿಯಲ್ಲಿ ಬಂದರು ನಿರ್ಮಿಸಿ ಎಂದ ರೂಪಾಲಿ ನಾಯ್ಕ ಹೇಳಿಕೆಗೆ ಸ್ಥಳೀಯ ಮೀನುಗಾರ ಪ್ರಮುಖರಿಂದ ಖಂಡನೆ
- ಭಟ್ಕಳದಲ್ಲಿ ಸೆಪ್ಟೆಂಬರ್ 13 ರಂದು ಲೋಕ್ ಅದಾಲತ್ ಕಾರ್ಯಕ್ರಮ: ಸುದ್ದಿಗೋಷ್ಠಿ ನಡೆಸಿ ಮಾಹಿತಿ
ಕಳೆದ ಮೂರು ದಿನಗಳ ಹಿಂದೆ ರೂಮ್ ಪಡೆದಿದ್ದ ಈತ ಭಾನುವಾರ ಬೆಳಿಗ್ಗೆ 10 ಗಂಟೆಗೆ ರೂಮ್ ನಿಂದ ಹೊರಗೆ ಬಂದಿ ಹೋಗಿದ್ದನ್ನು ಲಾಡ್ಜ್ ಸಿಬ್ಬಂದಿ ಗಮನಿಸಿದ್ದಾರೆ. ಆದರೆ ಇಂದು ಬೆಳಿಗ್ಗೆ ರೂಮ್ ಗೆ ತೆರೆಯದೆ ಇದ್ದಾಗ ಹೋಗಿ ನೋಡಿದಾಗ ಪ್ಯಾನ್ ಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
- ಕೇಣಿ ಬದಲು ಬೆಲೇಕೇರಿಯಲ್ಲಿ ಬಂದರು ನಿರ್ಮಿಸಿ ಎಂದ ರೂಪಾಲಿ ನಾಯ್ಕ ಹೇಳಿಕೆಗೆ ಸ್ಥಳೀಯ ಮೀನುಗಾರ ಪ್ರಮುಖರಿಂದ ಖಂಡನೆ
- ಭಟ್ಕಳದಲ್ಲಿ ಸೆಪ್ಟೆಂಬರ್ 13 ರಂದು ಲೋಕ್ ಅದಾಲತ್ ಕಾರ್ಯಕ್ರಮ: ಸುದ್ದಿಗೋಷ್ಠಿ ನಡೆಸಿ ಮಾಹಿತಿ
- ಕುಮಟಾ ಸಾರ್ವಜನಿಕ ಗಣೇಶೋತ್ಸವ 2025
- ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಹರಿದುಬಂದ ಜನಸಾಗರ: 30 ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೇದ್ಯ
- ರೆಡ್ ಅಲರ್ಟ್ ಘೋಷಣೆ: ನಾಳೆ ಶಾಲಾ ಕಾಲೇಜುಗಳಿಗೆ ರಜೆ