ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸಿದ್ಧ ಎಸ್ಡಿಎಮ್ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರು ಬೇಕಾಗಿದ್ದಾರೆ. ಎಮ್ಪಿಇ ಸೊಸೈಟಿಯ SDM ಪದವಿ, SDM ಪಿಯು ಮತ್ತು CBSE ಶಾಲೆಗೆ ಉಪನ್ಯಾಸಕರು ಬೇಕಾಗಿದ್ದಾರೆ. ಪಿಎಫ್ ಸೌಲಭ್ಯವಿದ್ದು, ಆಕರ್ಷಕ ಸಂಬಳ ನೀಡಲಾಗುವುದು. ಸಂವಹನ, ಕೌಶಲ್ಯ, ಅನುಭವ, ಮತ್ತು ಉತ್ತಮ ಶೈಕ್ಷಣಿಕ ಅರ್ಹತೆ ಇದ್ದವರಿಗೆ ಆದ್ಯತೆ ನೀಡಲಾಗುವುದು. ಒಟ್ಟು 9 ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಪಾಠದ ಎರಡು ನಿಮಿಷದ ವಿಡಿಯೋ ಮಾಡಿ ಈ ವಾಟ್ಸಪ್ ನಂಬರ್ ಗೆ 9916719377 ಕಳುಹಿಸಿ. ( ವಿಡಿಯೋ ಮಾಡುವಾಗ ಫಿಜಿಕಲ್ ಅಪಿಯರನ್ಸ್ ಪೂರ್ತಿ ಇರಲಿ ) ಈ ಫಾರ್ಮ್ ನಲ್ಲಿರುವ ಮೇಲ್ಐಡಿಗೆ Mail id: [email protected] ನಿಮ್ಮ ಅಪ್ಲಿಕೇಷನ್ ಕಳುಹಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
Related Articles
ವಿದ್ಯಾರ್ಥಿನಿಯರು ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ಯಾಕೆ ನೋಡಿ?
Wednesday, September 18, 2024, 10:10 AM
ನಿಯಂತ್ರಣ ತಪ್ಪಿದ ಬೈಕ್: ಜೀವ ಉಳಿಸಿಕೊಳ್ಳಲು ನದಿಗೆ ಹಾರಿದ: ಕೈಕೊಟ್ಟ ಅದೃಷ್ಟ
Tuesday, September 17, 2024, 12:30 PM
KSRTC ಬಸ್ ಡಿಕ್ಕಿ: ಆಸ್ಪತ್ರೆಗೆ ಬರುತ್ತಿದ್ದ ಕಾರಿನಲ್ಲಿದ್ದ ಗಂಡ ಸಾವು, ಹೆಂಡತಿ ಗಂಭೀರ
Monday, September 16, 2024, 4:17 PM
ಬಡತನದಲ್ಲಿ ಅರಳಿದ ಪ್ರತಿಭೆ: ವಾಲಿಬಾಲ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ ಗಿರೀಶ
Monday, September 16, 2024, 11:24 AM
Check Also
Close - ಮೃತ ಕಡಲಾಮೆಯ ಎರಡು ಕಳೇಬರ ಕಡಲತೀರದಲ್ಲಿ ಪತ್ತೆMonday, September 16, 2024, 10:09 AM