ಭಟ್ಕಳ : ತಾಲೂಕಿನ ನೂಜ್ ಕೆಕ್ಕೋಡಿನಲ್ಲಿ ವ್ಯಕ್ತಿಯೊರ್ವರ ಮೇಲೆ ಚಿರತೆ ದಾಳಿ ನಡೆಸಿದ್ದು ಗಾಯಗೊಂಡ ವ್ಯಕ್ತಿಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ತಾಲೂಕಿನ ನೂಜ್ ಕೆಕ್ಕೋಡ ನಿವಾಸಿ…
ಭಟ್ಕಳ: ಸರಕಾರಿ ಪ್ರೌಢಶಾಲೆ ಸೋನಾರಕೇರಿ ಇಲ್ಲಿಯ ಪ್ರತಿಭಾವಂತ ಶಿಕ್ಷಕಿಯಾದ ಶ್ರೀಮತಿ ಸವಿತಾ ಈರಪ್ಪನಾಯ್ಕ ಇವರು ರಸಪ್ರಶ್ನೆ (ಸಾಮಾನ್ಯ) ಪ್ರೌಢಶಾಲಾವಿಭಾಗದಲ್ಲಿ ರಾಜ್ಯಮಟ್ಟಕ್ಕೆಆಯ್ಕೆಯಾಗಿದ್ದಾರೆ.ರಾಜ್ಯಶಿಕ್ಷಕರ ಕಲ್ಯಾಣ ನಿಧಿಯಿಂದ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ರಸಪ್ರಶ್ನೆಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದುಮೂರನೇ…
ಸ್ವಂತ ಮಕ್ಕಳೇ ಹೆತ್ತವರನ್ನು ನೋಡಿಕೊಳ್ಳದೇ ಮನೆಯಿಂದ ಹೊರಹಾಕುವುದನ್ನ ನೋಡಿದ್ದೇವೆ. ಕೇಳಿದ್ದೇವೆ. ಪದೇ ಪದೇ ಇಂಥ ಘಟನೆಗಳು ವರದಿಯಾಗುತ್ತಲೇ ಇದೆ. ಆದರೆ, ಈ ವಿದ್ಯಾರ್ಥಿ ಮಾತ್ರ ತಮಗೆ ಶಿಕ್ಷಣ…
ಥೈಲ್ಯಾಂಡ್: ಇಲ್ಲಿನ ಮಹಿಳೆಯೊಬ್ಬಳು ಸುಂದರ ಕಡಲತೀರಕ್ಕೆ ವಾಕಿಂಗ್ಗೆ ತೆರಳಿದ್ದಳು. ಈ ವೇಳೆ ಆಕೆ ಒಂದು ಬಿಳಿ ಬಣ್ಣದ ವಸ್ತುವೊಂದು ಕಾಣಿಸಿದೆ. ಕುತೂಹಲದಿಂದ ಮಹಿಳೆ ಆ ವಸ್ತುವನ್ನು ನೋಡಿದ್ದಾಳೆ.…
ದೇವರಿಗೆ ಪ್ರತ್ಯೇಕವಾಗಿ ಪತ್ರಬರೆದ ಇಬ್ಬರು ಮಹಿಳೆಯರುಸಂಸಾರ ಸರಿಪಡಿಸುವಂತೆ ಮನವಿಇಲ್ಲದಿದ್ರೆ ನೀನೇ ಹೊಣೆ ಎಂದು ಎಚ್ಚರಿಕೆ!ದೇವರಿಗೆ ಭಕ್ತೆಯರಿಬ್ಬರ ಭಕ್ತಿಪೂರ್ವಕ ಆಗ್ರಹ ದೇವರಿಗೆ ಬರೆದ ಪತ್ರ ಸಾಮಾನ್ಯವಾಗಿ ದೇವಸ್ಥಾನಕ್ಕೆ ತೆರಳಿ…
ಈ ವಿಶಾಲ ಜಗತ್ತಿನಲ್ಲಿ ಭಿನ್ನ-ವಿಭಿನ್ನ ವ್ಯಕ್ತಿಗಳು ಸಾಮಾನ್ಯ. ಅಲ್ಲೊಂದು-ಇಲ್ಲೊಂದು ಇಂಥ ವಿಚಿತ್ರ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಇದು ಕೂಡಾ ಇಂತಹದೇ ಒಂದು ಸುದ್ದಿ. ಸಾಮಾನ್ಯವಾಗಿ ತಂದೆ…