Big NewsImportant
Trending

ಹೊಸಮನೆ ಕಟ್ಟುವ ಯೋಚನೆಯಲ್ಲಿದ್ದೀರಾ? ಹಳೆ ಮನೆ ನವೀಕರಣ ಮಾಡ್ಬೇಕಾ? ಅತ್ಯುತ್ತಮ ಇಂಟಿರೀಯರ್ ಡಿಸೈನಿಂಗ್ ಬೇಕಾ? ಈ ಒಂದು ವಿಡಿಯೋವನ್ನು ಮೊದಲು ನೋಡಿ

ದೇಶದ ಪ್ರತಿಷ್ಠಿತ ಟಾಪ್ ಕನ್‌ಸ್ಟ್ರಕ್ಷನ್ ಕಂಪೆನಿಗಳಲ್ಲಿ 16 ವರ್ಷಗಳ ಕಾಲ ಕಾರ್ಯನಿರ್ವಹಿಸಿ ಅನುಭವ ಇರುವ ಎಂಜಿನಿಯರ್‌ಗಳಾದ ಕೇಶವ್ ನಾಯ್ಕ ಮತ್ತು ನಿತಿನ್ ನಾಯ್ಕ ಅವರು ಉತ್ತರಕನ್ನಡದಲ್ಲಿ ಅತ್ಯತ್ತುಮ ಕನ್‌ಸ್ಟ್ರಕ್ಷನ್ ಸೇವೆ ನೀಡುವ ಉದ್ದೇಶದೊಂದಿಗೆ ತಮ್ಮೂರಿನಲ್ಲಿ ಹೊಸದಾಗಿ ಎಮಿನೆನ್ಸ್ ಕನ್‌ಸ್ಟ್ರಕ್ಷನ್ ಆರಂಭಿಸಿದ್ದಾರೆ. ಹೊಸಮನೆ ಮತ್ತು ಹಳೆಮನೆ ಮರುನಿರ್ಮಾಣದ ಪ್ಲಾನಿಂಗ್ ಹಾಗು ಎಸ್ಟಿಮೇಟ್, ರೆಸಿಡೆನ್ಷಿಯಲ್ ಬಿಲ್ಡಿಂಗ್, ಕರ್ಮರ್ಷಿಯಲ್ ಬಿಲ್ಡಿಂಗ್ , ರೆಸಾರ್ಟ್ ಡಿಸೈನ್ ಪ್ಲಾನಿಂಗ್ ಹಾಗು ಕನ್‌ಸ್ಟ್ರಕ್ಷನ್, ವಾಸ್ತು, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸ್ಲ್ಟೇಷನ್, ಕ್ವಾಲಿಟಿ ಇನ್‌ಸ್ಪೇಕ್ಷನ್, ಸೇರಿದಂತೆ ಎಲ್ಲಾ ರೀತಿಯ ಕನ್‌ಸ್ಟçಕ್ಷನ್ ಸೇವೆಯನ್ನು ನೀಡಲಾಗುವುದು. ಇತ್ತಿಚಿಗೆ ನಾವು ಪೂರ್ತಿಗೊಳಿಸಿದ ಮನೆಯೊಂದರ ವಿಡಿಯೋ ಸ್ಯಾಂಪಲ್ ಇಲ್ಲಿದೆ. ನಿಮ್ಮ ಕನಸಿನ ಮನೆ ಮತ್ತು ನಿಮ್ಮ ಕನಸಿನ ಪ್ರಾಜೆಕ್ಟ್ ಗೆ ಇನ್ನಷ್ಟು ಮೆರುಗು ಎಮಿನೆನ್ಸ್ ಅನ್ನು ಸಂಪರ್ಕಿಸಿ… ಕೋರ್ಟ್ ರೋಡ್, ಕುಮಟಾ, ಉತ್ತರಕನ್ನಡ

ವಿಡಿಯೋವನ್ನು ನೋಡಿ.
best false ceiling design
best false ceiling design

Back to top button